KZ
item
Негізгі бет
Трендинг
Журнал
Ұнаған бейнелер
Ең жақсы KZitem
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Кіру
Тіркелу
Кіру
Тіркелу
Негізгі бет
Трендинг
Журнал
Ұнаған бейнелер
Ең жақсы KZitem
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Негізгі бет
Lakshmi song # ಕಣ್ಣುಗಳೆರಡು ಸಾಲದಮ್ಮ
Күн бұрын
Lakshmi song # ಕಣ್ಣುಗಳೆರಡು ಸಾಲದಮ್ಮ
Рет қаралды
59,764
Rashmi Adish
1
1
Жүктеу
Пікірлер: 71
@umats915
3 жыл бұрын
ಹಾಡು ತುಂಬಾ ಚೆನ್ನಾಗಿದೆ ಹಾಗೂ ಸುಶ್ರಾವ್ಯ ವಾಗಿದೆ. ಸಾಹಿತ್ಯ ಹಾಕಿದರೆ ತುಂಬಾ ಅನುಕೂಲವಾಗುತ್ತದೆ.
@gadhamsrilatha9538
2 жыл бұрын
ಈ ಹಾಡಿನ ಸಾಹಿತ್ಯ ಹಾಕಿ ಹಾಡು ತುಂಬಾ ಚೆನ್ನಾಗಿ ಇದೆ🙏
@rekha63ak
Жыл бұрын
Very melodious. Thank U so much.
@rajalakshmitr8820
6 ай бұрын
❤😊
@shobhahiremath3451
Жыл бұрын
❤
@savithakasturi1700
3 жыл бұрын
Lovely song..my fav
@leelaps8946
3 жыл бұрын
Ur all song r super n plz send lyrics also so that v can also song
@poornimamanjunath1541
3 жыл бұрын
Excellent 🙏 madam
@rashmibaramargam3580
3 жыл бұрын
ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ ಯಾೕೕೕವ ಬಾವದಿ ಯಾೕೕೕವ ರಾಗದಿ ಪಾೕಡಿ ಹಾಡಲಿ ನಿನ್ನಯ ತಾಯಿ ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ 🎶🎼🎶🎼🎶🎼🎶🎼🎶🎼 ಶರಣಾಗತ ವರದೆ ವರದೇವಿ ಕರುಣ ಸದಯೇ ಸುರವರ ಪೂಜಿತೆಯೆ ಕರವೀರ ಪುರಾನಿಲಯೇ ಶರಣಾಗತ ವರದೆ ವರದೇವಿ ಕರುಣ ಸದಯೇ ಸುರವರ ಪೂಜಿತೆಯೆ ಕರವೀರ ಪುರಾನಿಲಯೇ ದುರಿತ ನಿವಾರಿಣಿ ಭವ ಭಯ ಹಾರಿಣಿ........ ದುರಿತ ನಿವಾರಿಣಿ ಭವ ಭಯ ಹಾರಿಣಿ ಮಂಗಳ ದಾಯಿನಿ ನಾರಾ....ಯಣಿ ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ 🎶🌸🎶🌸🎶🌸🎶🌸🎶🌸 ಪನ್ನಗ ಫಣಿ ವೇಣಿ ಪದ್ಮಾಸಿನಿ ಹರಿ ರಾಣೀ ಪದ್ಮಗಧಾ ಪಾಣಿ ಪರಮಗುಣಾ ಸುಗುಣೇ ಪನ್ನಗ ಫಣಿ ವೇಣಿ ಪದ್ಮಾಸಿನಿ ಹರಿ ರಾಣೀ ಪದ್ಮಗಧಾ ಪಾಣಿ ಪರಮಗುಣಾ ಸುಗುಣೇ ಇಂದಿರ ನಯನೆ ಚಂದಿರ ವದನೆ ಇಂದಿರ ನಯನೆ ಚಂದಿರ ವದನೆ ಅನುಪಮ ಸುಂದರಿ ನಾರಾ.....ಯಣಿ ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ 🎼🌸🎼🌸🎼🌸🎼🌸🎼🌸 ಧನಕನಕವ ಕೊಡುವಾ ಧನ ಲಕ್ಷ್ಮಿಯು ನೀನಾಗಿ ಧರೆಯಲಿ ನೆಲೆಸಿರುವೇ ಧೀನರ ರಕ್ಷಿಸಲೂ ಧನಕನಕವ ಕೊಡುವಾ ಧನ ಲಕ್ಷ್ಮಿಯು ನೀನಾಗಿ ಧರೆಯಲಿ ನೆಲೆಸಿರುವೇ ಧೀನರ ರಕ್ಷಿಸಲೂ ಸಂಕಟ ಹರಿಸುವ ವೆಂಕಟ ರಮಣಿ ಸಂಕಟ ಹರಿಸುವ ವೆಂಕಟ ರಮಣಿ ಆರ್ಥ ಪರಾ....ಯಣಿ ನಾರಾ....ಯಣಿ ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ ಯಾೕೕೕವ ಬಾವದಿ ಯಾೕೕೕವ ರಾಗದಿ ಪಾೕಡಿ ಹಾಡಲಿ ನಿನ್ನಯ ತಾಯಿ ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲೂ ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲೂ ನಿನ್ನ ಗಾನವ ಪಾಡಲೂ ನಿನ್ನ ಗಾನವ ಪಾಡಲೂ ನಿನ್ನ ಗಾನವ ಪಾಡಲೂ
@radhahegde4487
11 ай бұрын
👌👌🙏🙏
@R.D.GEETHAGeetha
Жыл бұрын
Send lyrics
@umadevil1431
2 жыл бұрын
Lirces please 🙏
@surekhahiremath7354
2 жыл бұрын
Madam.swalfa. sahitya sahitya vannu haki.
@VaigyanikIN21
21 күн бұрын
💛💚💙💜🤎🖤🤍♥️🧡Tx U Rash!!! 🎉
@rajeswarinv1683
3 жыл бұрын
ಪದಗಳಂತೂಸಾಲದಮ್ಮ ನಿನ್ನ ಹಾಡನ್ನು ಹೊಗಳಲು ಮಾತುಗಳಂತೂ ಸಾಲದಮ್ಮ ನೀನು ಹಾಡುವ ಭಾವ. ಅನುಭವಿಸಲೂ ಯಾವ ಪದಗಳ ಜೋಡಿಸಲ ಮ್ಮ ನಿನ್ನ ಸಾಧನೆ ಮೆಚ್ಚಲೂ🙏
@cmlalithacrmanju5439
11 ай бұрын
Song singing style is vvvvvvery sweet and lovely Rashmi ji,but lyrics also upload to super for learning, ppppplease upload lyrics also ji,👌👌❤️👏👏🙏
@manjulachandrasekhar7898
4 ай бұрын
ಹಾಡು ತುಂಬಾ ಚೆನ್ನಾಗಿದೆ ಸಾಹಿತ್ಯ ಹಾಕಿದರೆ ಚೆನ್ನಾಗಿ ಇರುತ್ತೆ
@rajeswarinv1683
3 жыл бұрын
ಪದಗಳಂತೂಸಾಲದಮ್ಮ ನಿನ್ನ ಹಾಡನ್ನು ಹೊಗಳಲು ಮಾತುಗಳಂತೂ ಸಾಲದಮ್ಮ ನೀನು ಹಾಡುವ ಭಾವ. ಅನುಭವಿಸಲೂ ಯಾವ ಪದಗಳ ಜೋಡಿಸಲ ಮ್ಮ ನಿನ್ನ ಸಾಧನೆ ಮೆಚ್ಚಲೂ🙏
@vijayalakshmikiran8216
2 жыл бұрын
Mam can u tell me the raga
@nagajyothis5219
2 жыл бұрын
Madam we want lyrics
@ushavenkatesh467
3 жыл бұрын
Hii mam ,you started vishusahasranama group is full i can't join pls make one more group many of them asking to join
@lakshmiprasad1836
2 жыл бұрын
Sooper
@poornimamanjunath1541
3 жыл бұрын
Arati ಹಾಡು ಗಳನ್ನು ಹಾಡಿ n plz ಸಾಹಿತ್ಯ ವನ್ನೂ ಹಾಕಿದರೆ ತುಂಬಾ ಒಳ್ಳೆಯದು🙏
@vemasubrahmanyamguptha1025
Жыл бұрын
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದೀರಿ 😊
@vaniramesh7624
Жыл бұрын
Pl send lyrics of the song Very sweet voice tq
@satishbabu3075
2 жыл бұрын
awesome
@varshajitendra4893
3 жыл бұрын
So nice suuper but show the lyrics olds So cute 😘
@gayatrishendre3445
Жыл бұрын
With lyrics it would be great
@rameshvittalnathan5018
Жыл бұрын
Superrrrr voice madam superrr song
@lakshminlakshmin100
6 ай бұрын
🙏🙏🙏
@lalithap.a9765
3 жыл бұрын
With lyrics is also share super but missed this song lyrics,your voice is super
@arathivijayendra6834
Жыл бұрын
So sweet singing 👌👌🙏🙏
@lakshmikr5202
3 жыл бұрын
Melodious 👌👌👏👏
@bharathikr7425
3 жыл бұрын
Sushshshravyavada gayana.
@nagashilpa6131
3 жыл бұрын
I am big fan of u. .. friend. I like all ur songs
@bhargavip3182
3 жыл бұрын
Nice voice madam very clear pronunciation.
@radhikamadhu5728
Жыл бұрын
Suuuper👌🙏
@arunadevi2306
Жыл бұрын
Nice song and voice
@nagashilpa6131
3 жыл бұрын
Pls rashmi send lyrics fr this
@gaayathrishyaam3836
3 жыл бұрын
Fantastic voice Rashmi. All the best
@ushavenkatesh467
3 жыл бұрын
Very nice voice melodies
@lakshmeeshab4485
Жыл бұрын
Nice
@madhaviyelchuru9810
2 жыл бұрын
Song is super 👌👌👌
@jayalakshmiks224
3 жыл бұрын
Lovely song........my favourite 🙏
@tara8525
3 жыл бұрын
Please send lyrics
@geethakulkarni93
2 жыл бұрын
very nice singing 👌🏻
@srinivasyaragatti5827
3 жыл бұрын
lyrics mam
@sreelathashekar3722
3 жыл бұрын
So melodious rashmi
@shobhajayaram4994
3 жыл бұрын
👌👌👌👌👌♥️
@shruthisantosh2449
3 жыл бұрын
No words are enough to praise ur voice
@ramyasathyan7767
3 жыл бұрын
Very nice song
@gowrinama8468
3 жыл бұрын
Super song
@savithavenkatesh2353
3 жыл бұрын
So nice singing
@shashikala9489
3 жыл бұрын
👏👏💕💕
@lakshmibhaskar5547
3 жыл бұрын
Very divine Rashmi
@shashirekhashashirekha8536
3 жыл бұрын
very nice singing 💗🙏💐
@shamalasrinivasamr172
3 жыл бұрын
Divine
@shilpaprashanth2157
3 жыл бұрын
Beautiful singing 👌
@chandrashekharpattar5525
3 жыл бұрын
Super
@srividyasrinath2087
3 жыл бұрын
Superb 🙏👌
@ashaniranjan397
3 жыл бұрын
Awesome 💯
@sudhaashok6771
3 жыл бұрын
Divine🙏
@shalinimurali3630
3 жыл бұрын
Divine and very melodious in your voice
@mahalakshmilakshmi1695
3 жыл бұрын
Superb as usual.....
@monicakomarla8641
3 жыл бұрын
Superrrr mam
@akhilaananthram1809
3 жыл бұрын
Nice
@sulochanamohan8603
3 жыл бұрын
Nice Rashmi
@lakshmiajith7975
3 жыл бұрын
Awesome
@anupamayaragatti6403
3 жыл бұрын
lyrics
Пікірлер: 71