ಮಶ್ರೂಮ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಮಶ್ರೂಮ್ ಎರಡು ಪಾಕೆಟ್
ಈರುಳ್ಳಿ 2
ಟೊಮೆಟೋ ಹಣ್ಣು 3 ರಿಂದ 4
ದನಿಯಾ ಪುಡಿ 2 ಟೇಬಲ್ ಸ್ಪೂನ್
ಅಚ್ಚ ಕಾರ್ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೀಸ್ಪೂನ್
ಹರಿಶಿಣದ ಪುಡಿ ಸ್ವಲ್ಪ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಕಸುರಿ ಮೆಂತ್ಯ ಸ್ವಲ್ಪ
ಸೋಂಪುಕಾಳು ಸ್ವಲ್ಪ
ಚೆಕ್ಕೆ ಚೂರು
ಸ್ಟಾರ್ ಮಸಾಲಾ ಹೂ ಒಂದು
ಅನಾನಸ್ ಮೊಗ್ಗು1
ಲವಂಗ 2
ಏಲಕ್ಕಿ ಕಾಯಿ ಒಂದು
ಎಣ್ಣೆ 4 ಟೇಬಲ್ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
#BhagyaTvRecipes #MushroomGravy #Gravy
kzitem.info?su...
Негізгі бет ಮಶ್ರೂಮ್ ಗ್ರೇವಿ ದೋಸೆ ಚಪಾತಿ ಪೂರಿ ರೋಟಿಗೆ ಒಳ್ಳೆ ಕಾಂಬಿನೇಷನ್I Mushroom Gravy in Kannada I Mushroom Masala
Пікірлер: 149