#bhagyatvrecipes #bhagyatv #bhagyatvkannada #mushroom #mushroomrecipe #mushroommasala
ಮಶ್ರೂಮ್ ಗ್ರೇವಿ ದೋಸೆ ಚಪಾತಿ ಪೂರಿ ರೋಟಿಗೆ ಒಳ್ಳೆ ಕಾಂಬಿನೇಷನ್I Mushroom Gravy in Kannada I Mushroom Masala
mysunpure.in/
ಮಶ್ರೂಮ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಮಶ್ರೂಮ್ 400 ಗ್ರಾಂ ಅಥವಾ ( 2 ಪಾಕೆಟ್ ಅಷ್ಟು )
ಈರುಳ್ಳಿ 2
ಟೊಮೊಟೊ ಹಣ್ಣು 2
ಎಣ್ಣೆ 4 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಲವಂಗ 4
ಚೆಕ್ಕೆ ಒಂದಿಂಚು
ಏಲಕ್ಕಿ ಕಾಯಿ 2
ಹಸಿಮೆಣಸಿನಕಾಯಿ 2
ಮೊಸರು 4 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯ ಪುಡಿ 1 ಟೇಬಲ್ ಸ್ಪೂನ್
ಪೆಪ್ಪರ್ ಪೌಡರ್ ಅರ್ಧ ಟೀ ಸ್ಪೂನ್
ಗರಂ ಮಸಾಲ ಅರ್ಧ ಟೀ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಕಸೂರಿ ಮೆಂತ್ಯ 1 ಟೀ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಗೋಡಂಬಿ 10 ರಿಂದ 12
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Негізгі бет ಮಶ್ರೂಮ್ ಗ್ರೇವಿ ಪೂರಿ ದೋಸೆ ಚಪಾತಿ ರೊಟ್ಟಿ ಎಲ್ಲದಕ್ಕೂ 👌 ಕಾಂಬಿನೇಷನ್ I mushroom masala gravy in Kannada
Пікірлер: 15