How to make vangi bath recipe in kannada | How to make vangi bath masala powder Recipe | Breakfast Recipe | Wedding style Vangi bath | Brinjal rice | ವಾಂಗಿಬಾತ್ 100% ಮದುವೆ ಮನೆಯ ಶೈಲಿಯಲ್ಲಿ । Vangi Bath Recipe | Brinjal Rice Recipe |
ಮುಖ್ಯವಾಗಿ ಬದನೆಕಾಯಿ, ಅಕ್ಕಿ ಎರಡಿದ್ದರೆ ಸಾಕು ಫಟಾಫಟ್ ಮಾಡಬಹುದಾದ ತಿಂಡಿ ವಾಂಗಿಬಾತ್. ರಾಜ್ಯದ ಪ್ರತಿ ಮನೆಯ ನೆಚ್ಚಿನ ತಿಂಡಿ ಎನಿಸಿರುವ ವಾಂಗಿಬಾತ್ ಮಕ್ಕಳ ಊಟದ ಡಬ್ಬಿಯ ನೆಚ್ಚಿನ ಸದಸ್ಯನೂ ಹೌದು. ಇಲ್ಲಿ ಕೊಟ್ಟಿರುವ ರೆಸಿಪಿ ವಾಂಗಿಬಾತ್ನ ರುಚಿಯನ್ನು (ಅದರಲ್ಲೂ, ರವಿ ಮಸಾಲಾ ವಾಂಗಿಬಾತ್ ಪೌಡರ್ ಬಳಸಿದರೆ) ಮತ್ತಷ್ಟು ಹೆಚ್ಚಿಸುತ್ತದೆ. ಜೊತೆಗೆ, ಮದುವೆ ಮನೆ ಶೈಲಿಯ ವಾಂಗಿಬಾತ್ ಅನ್ನು ಸಿಂಪಲ್ ರೆಸಿಪಿಯಿಂದ ಅಚ್ಚುಕಟ್ಟಾಗಿ, ರುಚಿಕಟ್ಟಾಗಿ ಹೇಗೆ ಮಾಡಬಹುದು ಎಂದು ಹೇಳಿಕೊಟ್ಟಿದ್ದಾರೆ ಸಿಹಿ ಕಹಿ ಚಂದ್ರು.
@FreedomHealthyOil ಫ್ರೀಡಂ ಹೆಲ್ತಿ ಅಡುಗೆ ಎಣ್ಣೆ ಪ್ರಸ್ತುತಪಡಿಸುವ ಕರುನಾಡ ಸವಿಯೂಟ. ಸಹ ಪ್ರಾಯೋಜಕರು - ರವಿ ಮಸಾಲ ಮತ್ತು ಸ್ಟಾರ್ ಬಜಾರ್
#VangiBath #VangiBathMasalaPowder #BainganRice #brinjalrice #ennegayirice #Ricerecipes #food #lunchbox #vangibath #brinjalrice #vangibathpowder #VangibathInKannada #breakfastrecipe #quickricerecipes #prajavanifood #prajavanifoodrecipe #prajavaninews #prajavanivideo
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani1947
Негізгі бет Ойын-сауық ಮಕ್ಕಳ ಊಟದ ಡಬ್ಬಿಯ ನೆಚ್ಚಿನ ವಾಂಗಿಬಾತ್ I Vangi Bath in Kannada I -ಸೂಪರ್ ವಾಂಗಿಬಾತ್ I ಕರುನಾಡ ಸವಿಯೂಟ
Пікірлер: 66