ಮೊದಲಿಗೆ ಟೋಟಲ್ ಕನ್ನಡಕ್ಕೆ ಅಭಿನಂದನೆಗಳು. ಜನಪ್ರಿಯ ವೈದ್ಯರಾದ ಡಾ. ಎಂ ಎಸ್. ರಾಜಣ್ಣನವರಿಂದ ಒಳ್ಳೆ ಒಳ್ಳೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದೀರಿ. ಇಂದಿನ ಪ್ರಚಲಿತ ಸಮಸ್ಯೆಯಾದ ಮಲಗಿಡೊಡನೆ ನಿದ್ರೆಗೆ ಜಾರುವುದು ಹೇಗೆ ಎಂಬ ವಿಚಾರವಾಗಿ ಸರಳವಾಗಿ ಮನ ಮುಟ್ಟುವಂತೆ ತಿಳಿಸಿಕೊಟ್ಟ ಡಾ. ರಾಜಣ್ಣ ಅವರಿಗೆ ಅಭಿನಂದನೆಗಳು ಹಾಗೂ ಕೃತಜ್ಞತೆಗಳು. ಒಬ್ಬ ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಇಷ್ಟು ಗಂಟೆ ನಿದ್ರೆ ಬೇಕು ಎಂಬುದನ್ನು ಹೇಳುವುದರ ಜೊತೆಗೆ ಆಧುನಿಕ ಜೀವನ ಶೈಲಿಯಿಂದ ನಿದ್ರೆಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ತಿಳಿಸಿ ನಮ್ಮ ಕಣ್ಣು ತೆರಿಸಿದ್ದಾರೆ. ಮೊಬೈಲ್ ಹಾಗೂ ಲ್ಯಾಪ್ಟಾಪ್ ಗಳನ್ನು ನೋಡುವುದನ್ನು ಬಿಟ್ಟು ಒಳ್ಳೆಯ ಪುಸ್ತಕವನ್ನು ಓದುವ ಅಭ್ಯಾಸ, ಶವಾಸನ, ಒಂದು ಕಪ್ಪು ಹಾಲು ಕುಡಿಯುವುದು, ಒಳ್ಳೆಯ ಆಲೋಚನೆ ಮಾಡುವುದು, ಶರಣರ ವಚನಗಳನ್ನು ಓದುವುದು, ಮನಸ್ಸನ್ನು ಪವಿತ್ರವಾಗಿ ಇಟ್ಟುಕೊಳ್ಳುವುದು ಹೀಗೆ ಹಲವಾರು ಪರಿಹಾರಗಳನ್ನು ಸೂಚಿಸಿ ಕಣ್ಣು ತೆರಿಸಿದ ಡಾ. ರಾಜಣ್ಣ ಅವರಿಗೆ ಮತೊಮ್ಮೆ ಅಭಿನಂದನೆಗಳು. ಇಂಥ ಪ್ರಚಲಿತ ಸಮಸ್ಯೆಗಳನ್ನು ಕುರಿತು ಮತ್ತೊಷ್ಟು ಕಾರ್ಯಕ್ರಮಗಳು ಮೂಡಿಬರಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.
@tajindersingh8908
9 ай бұрын
Excellent sir🙏🙏🙏🙏🙏
@nakulop8879
2 жыл бұрын
Thanks for your information sir🙏
@sunitaamit9261
Жыл бұрын
👌Very good information ಇಂಥ ಜನಪ್ರಿಯ dr ಸಲಹೆ ellarigu ಉಪಯೋಗ ಆಗಲಿ tqu
@nageshraom.n758
2 жыл бұрын
Thanks
@kasturirudrappa542
Жыл бұрын
Super 👌 sir
@soumyavasudev8860
11 ай бұрын
Nangu last two months inda gastric aagi sariyaag nidde bartilla idrinda sustu Bennu Uri aagtide enmadodu please tilsi
@nageshraom.n758
2 жыл бұрын
Only two minutes I was sleeped.
@revannakenchegowda7524
Жыл бұрын
ಓದಿದರೆ ಹಿಡಿ ಪುಸ್ತಕ ಮುಗಿಯುವವರೆಗೆ ನಿದ್ರೆ ಬರಲ್ಲ
@nakulop8879
2 жыл бұрын
First comment!
@MaheshkK-km8jj
11 ай бұрын
🙏
@vidyalaxminanditale5022
Ай бұрын
This video gives no solution simply unnecessary talk, not only stress n tensions are the reason vitamin deficiency hormone imbalance food habits also main reasons for insomnia
Пікірлер: 14