Haunted by the horrors of life and humiliated by the mockery of people after her husband’s untimely demise, Mariamma’s life took a strange turn with the implementation of MGNREGS. Now Mariamma is not only financially independent but has also overcome various social hurdles. In this land, there are many like Mariamma, who are deprived of the basic necessities of life. However, MGREGS has showed them all a path towards a dignified life.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಜೀವನದಲ್ಲಿ ದುರಂತಗಳ ಸರಮಾಲೆಯನ್ನೇ ಕಂಡ ಮರಿಯಮ್ಮನ ಗಂಡ ಅಪಘಾತದಲ್ಲಿ ತೀರಿಕೊಂಡಾಗ, ಆಕೆಗಿನ್ನೂ ಸಣ್ಣಪ್ರಾಯ. ಜನರ ಮಾತಿಗೆ ನೊಂದ ಜೀವ ಮನೆ ಬಿಟ್ಟು ಹೊರಗೇ ಬರುತ್ತಿರಲಿಲ್ಲ. ಆದರೆ, ಬದುಕಲು, ದುಡಿಯಲೇ ಬೇಕಿತ್ತು. ಆಗ ಆಕೆಯ ಕೈಹಿಡಿದದ್ದು, ಎಂಜಿನರೇಗಾ. ಇಂದು ನರೇಗಾದಲ್ಲಿ, ಮೇಟ್ ಆಗಿ ಕೆಲಸ ಮಾಡುತ್ತಾ, ಬಂದ ಹಣದಲ್ಲಿ ಮರಿಯಮ್ಮ ಜೀವನ ಮತ್ತೆ ಕಟ್ಟಿಕೊಂಡಿದ್ದಾರೆ. ಇಂಥಾ ಅನೇಕ ಹೆಣ್ಣು ಜೀವಗಳಿಗೆ ಜೀನದ ಭರವಸೆ ನೀಡುತ್ತಿದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.
Негізгі бет Mariyamma's Story | ಮರಿಯಮ್ಮಳ ಕಥೆ
Пікірлер