ಶಂಕರ್ ಅವರೆ ಕೋಳಿ ಗೆ ಮದ್ದು ತಿಳಿಸಿದ್ದಕ್ಕೆ ನಿಮಗೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು ಸರ್ ಆ ದೇವರು ನಿಮಗೆ ಆರೋಗ್ಯ ಆಯಸ್ಸು ಇನ್ನು ಚನ್ನಾಗಿ ಕರುಣಿಸಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. 🙏🙏🙏❤️
@shankarnatikolidabharamana8054
3 жыл бұрын
🙏🤝💐 ತುಂಬಾ ಧನ್ಯವಾದಗಳು
@shivanandgouda7416
Жыл бұрын
Thank sir mahiti tilisi kottiddakke
@vittalnimbalkar6283
2 жыл бұрын
Supper sir 🔥🙏
@ravikumar-ep4dy
3 жыл бұрын
ಸೂಪರ್ ಅಣಾ ಒಂದು ಉತ್ತಮ ಮಾಹಿತಿ ನೀಡಿದ್ದೀರಾ ನಿಮಗೆ ಧನ್ಯವಾದಗಳು
@shankarnatikolidabharamana8054
3 жыл бұрын
🤝💐
@thejaswinitheju3164
3 жыл бұрын
Super super good job sar
@shankarnatikolidabharamana8054
3 жыл бұрын
🤝💐
@axismalur9999
3 жыл бұрын
Thank bro good job
@shankarnatikolidabharamana8054
3 жыл бұрын
🤝💐
@srinivasm9707
3 жыл бұрын
Super nice
@shankarnatikolidabharamana8054
3 жыл бұрын
🤝
@gangadharcbgangadhar5261
3 жыл бұрын
Super Sir.💐💐
@shankarnatikolidabharamana8054
3 жыл бұрын
🤝
@naturalnatikolifarm6765
3 жыл бұрын
Super Sir nivu
@shankarnatikolidabharamana8054
3 жыл бұрын
🤝
@shivanaik5351
3 жыл бұрын
God bless you
@shankarnatikolidabharamana8054
3 жыл бұрын
🤝
@nageshs439
3 жыл бұрын
Super anna
@shankarnatikolidabharamana8054
3 жыл бұрын
🤝
@venkateshp6076
Жыл бұрын
how to avoid nati koli ticks , henu. pls advice.
@shankarnatikolidabharamana8054
Жыл бұрын
ನಿಮ್ಮ ಫೋನ್ ನಂಬರ್ ಹಾಕಿ ಮಾತಾಡ್ತೀನಿ
@jayaprakashabhi1359
3 жыл бұрын
Sir per kg rate
@naturalnatikolifarm6765
3 жыл бұрын
1kg yastu
@chilledcookbook143
3 жыл бұрын
Neevu yav yav days purchase madthira sir .
@shankarnatikolidabharamana8054
3 жыл бұрын
ನಿಗದಿಯಾದ ದಿನವಿಲ್ಲ ಸರ್ ನಮ್ಮಲ್ಲಿ ಕೋಳಿ ಯಾವಾಗ ಖಾಲಿಯಾಗುತ್ತದೆ ಎಂದು ತಿಳಿಯುತ್ತದೆ ಆಗ ತೆಗೆದುಕೊಂಡು ಬರುತ್ತೇವೆ ಸರ್
@ravikskeelara7629
3 жыл бұрын
1 kg rate tilisi. Thanks.
@shankarnatikolidabharamana8054
3 жыл бұрын
ನಿಮ್ಮ ಊರು ಯಾವ ಊರು ನಿಮ್ಮ ಬಳಿ ಎಷ್ಟಿದೆ ಯಾವ ರೀತಿ ಸಾಕಾಣಿಕೆ ಮಾಡಿದಿರಾ ಎಲ್ಲ ವಿಡಿಯೋ ಮಾಡಿ ಕಳಿಸಿ ಅನಂತರ ತಿಳಿಸುತ್ತೇನೆ
@gajendramn2402
3 жыл бұрын
ಕೋಳಿ ಏನಿಗೆ ಏನು ಮಾಡಬೇಕು ದಯವಿಟ್ಟು ತಿಳಿಸಿ
@shankarnatikolidabharamana8054
3 жыл бұрын
ನನ್ನ ವಿಡಿಯೋಗಳಲ್ಲಿ ವರ್ಜಿನಲ್ ರೀತಿಯಲ್ಲಿ ನಾಟಿ ಕೋಳಿ ಸಾಕುವ ವಿಧಾನ ಭಾಗ-2 ಆ ವಿಡಿಯೋವನ್ನು ನೋಡಿ ತಿಳಿಯುತ್ತದೆ
@VijayKumar-db4cf
2 жыл бұрын
ಸರ್ ರಾಣಿಕೇಟ್ ಕೊಕ್ಕರೆ ರೋಗಕ್ಕೆ ಪರಿಹಾರ ಹೇಳಿ ತುಂಬಾ ಕೋಳಿಗಳು ಸಾಯುತ್ತಿವೆ
@shankarnatikolidabharamana8054
2 жыл бұрын
ನಿಮ್ಮ ಫೋನ್ ನಂಬರ್ ಹಾಕಿ ತಿಳಿಸುತ್ತೇನೆ
@yogishgs
3 жыл бұрын
ಎಷ್ಟೇ ಇದ್ದರೂ ತಗೊಳ್ಳುತ್ತೀರಾ ಸರಿ ಆದರೆ ಬೆಲೆ?
@shankarnatikolidabharamana8054
3 жыл бұрын
ತೆಗೆದುಕೊಳ್ಳುತ್ತೇನೆ ಮೊದಲು ನಿಮ್ಮ ಕೋಳಿಗಳನ್ನು ನನಗೆ ವಿಡಿಯೋ ಮಾಡಿ ಕಳ್ಸಿ ಕಾವಿಗೆ ಎಷ್ಟು ಕೂರಿಸಿದ್ದೇವೆ ಸಣ್ಣ ಮರಿ ಎಷ್ಟಿದೆ ಎಲ್ಲವನ್ನು ತಿಳಿಸಿ
@ashwithdanvithadanush7424
3 жыл бұрын
Nati koli ge kapakke medicine heli
@shankarnatikolidabharamana8054
3 жыл бұрын
ಅದು ಯಾವ ರೀತಿಯ ಕಾಯಿಲೆ ಫೋಟೋ ಹೊಡೆದು ವಿಡಿಯೋ ಮಾಡಿ ಕಳಿಸಿ
@ashwithdanvithadanush7424
3 жыл бұрын
@@shankarnatikolidabharamana8054 sir yavudake kalisbeku
@gowtham106
3 жыл бұрын
Namdu 70 kg barutte banni tagondu hogi banni
@shankarnatikolidabharamana8054
3 жыл бұрын
ನಿಮ್ಮದು ಯಾವ ಊರು ಯಾವ ರೀತಿ ಸಾಕಾಣಿಕೆ ಮಾಡಿದ್ದೀರಾ ಕಾವ್ಯಗೆ ಎಷ್ಟು ಕೋಳಿ ಕೂತಿದೆ ಮರಿಗಳು ಎಷ್ಟಿದೆ ತಾಯಿಯ ಜೊತೆಯಲ್ಲಿ ಮರಿ ಎಷ್ಟಿದೆ ಎಲ್ಲಾ ಕೋಳಿಗಳು ಎಷ್ಟಿದೆ ಯಾವ ರೀತಿ ಬೈಲಿನಲ್ಲಿ ಬಿಟ್ಟು ಬೆಳವಣಿಗೆ ಮಾಡ್ತಾಯಿದ್ದೀರಾ ಎಲ್ಲ ನನಗೆ ವಿಡಿಯೋ ಮಾಡಿ ಕಳಿಸಿ
@yashgowda4045
2 жыл бұрын
It's too late 😓
@shankarnatikolidabharamana8054
2 жыл бұрын
ಇದು ಯಾವ ವಿಚಾರ ಎಂದು ನನಗೆ ಅರ್ಥವಾಗುತ್ತಿಲ್ಲ ಪರಿಪೂರ್ಣವಾಗಿ ತಿಳಿಸಿ ದಯವಿಟ್ಟು
@sureshnarasimha9031
3 жыл бұрын
ಸಾರ್, ಚಿಕ್ಕ ಕಾಲು ನಾಟಿ ಕೋಳಿ ಸಿಗುತ್ತಾ?
@shankarnatikolidabharamana8054
3 жыл бұрын
ನಾಟಿ ಕೋಳಿಗೆ ಚಿಕ್ಕ ಕಲ್ಲಾದರೇನು ದೊಡ್ಡ ಕಾಲು ಆದರೇನು ಅದರಿಂದ ಏನು ವ್ಯತ್ಯಾಸ ತಿಳಿಸಿ
@sureshnarasimha9031
3 жыл бұрын
@@shankarnatikolidabharamana8054 ಸಾರ್, ರಾಮನಗರ ಜಿಲ್ಲೆ, ಮಾಗಡಿ ಕಡೆ ಜನರು, ಚಿಕ್ಕ ಕಾಲು ನಾಟಿ ಕೋಳಿ ಗೆ ಹೆಚ್ಚು ಬೆಲೆ ಕೊಡ್ತಾರೆ.. ಇವು ತುಂಬಾ ಪೌಷ್ಟಿ ಕಾಂಶ .. ಬಹಳ ರುಚಿ... ಮಧುಗಿರಿ, ಚಿತ್ರದುರ್ಗ ಕಡೆ ಉದ್ದ ಕಾಲು ಕೋಳಿಗಳು.. ಇದರ ರುಚಿ ಬೇರೆ...
@shankarnatikolidabharamana8054
3 жыл бұрын
ಆ ರೀತಿಯಲ್ಲ ಕೋಳಿ ಕಾಲನ್ನು ನೋಡಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಕಾಲು ಉದ್ದವಾಗಿ ಇರಲಿ ಚಿಕ್ಕದಾಗಿರಲಿ ತೊಂದರೆ ಇಲ್ಲ ಕರೆಂಟಿನಲ್ಲಿ ಮರಿ ಮಾಡಿಸುವ ಕೋಳಿಗಳ ಕಾಲುಗಳು ಚಿಕ್ಕದಾಗಿರುತ್ತವೆ ಹಾಗೆಂದು ಅದನ್ನು ನಾಟಿ ಎಂದು ಒಪ್ಪಲು ಸಾಧ್ಯವೇ ನಾಟಿ ಕೋಳಿ ಎಂದರೆ ಕಾಲು ಚಿಕ್ಕದಿರಲಿ ದೊಡ್ಡದಿರಲಿ ಕೋಳಿ ಮೊಟ್ಟೆಯನ್ನು ಹಿಟ್ಟು ಕಾವ್ಯಗೆ ಕುಳಿತು ಮರಿ ಮಾಡಬೇಕು ಹಾಕೋಳಿ ರುಚಿಕರವಾದ ಕೋಳಿ
Пікірлер: 55