In Karnataka, 21 rural godowns have been constructed in the Financial Year 2020-21 through MGNREGA. One among which is at Nimbal village, situated in the border of Karnataka and Maharashtra, far away from the power centres of both the States. However, Mahatma Gandhi Rural Employment Guarantee Scheme has strengthened the farmer's faith in farming and safe storage of their produce.The villagers are now proud and content through MGNREGA's contribution to their village.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಈ ಭಾಗದ ರೈತರಿಗೆ ಸಹಕಾರಿಯಾಗುವಂತೆ ಒಂದು ಶೇಖರಣಾ, ಸಂರಕ್ಷಣಾ ಘಟಕ, ಗೋದಾಮ್ ನಿರ್ಮಾಣವನ್ನು ಆರಂಭಿಸಲಾಯಿತು. ಗ್ರಾಮಪಂಚಾಯತ್ ನೇತೃತ್ವದಲ್ಲಿ, ಈ ಕೆಲಸ ಕೈಗೊಳ್ಳಲಾಯಿತು. ಇಲಿ-ಹೆಗ್ಗಣ, ಹುಳ-ಹುಪ್ಪಟೆಗಳ, ಹಕ್ಕಿಗಳ ಕಾಟದಿಂದ ಬೆಳೆಗಳನ್ನು ಸಂರಕ್ಷಿಸಿ, ದೀರ್ಘಕಾಲ ಸಂಗ್ರಹಿಸಿಡಲು ಈ ಗೋದಾಮ್ ಗಳು ಸಹಕಾರಿಯಾದವು. ಈ ಗೋದಾಮನ್ನು ಮಿತವ್ಯಯದಲ್ಲಿ ನಾಲ್ಕು ಸಾವಿರ ಒತ್ತು ಇಟ್ಟಿಗೆಗಳಲ್ಲಿ ಕಟ್ಟಲಾಗಿದೆ. ಈ ಎಲ್ಲಾ ಇಟ್ಟಿಗೆಗಳನ್ನು ನರೇಗಾ ಯೋಜನೆಯ ಮೂಲಕ ಸ್ಥಳೀಯರೇ ನಿರ್ಮಿಸಿದ್ದು, ಇದಕ್ಕೆ ನರೇಗಾದ ಮೂಲಕ ಹಣವನ್ನೂ ಪಡೆದಿದ್ದಾರೆ. ಇಂದು ಈ ಗ್ರಾಮಪಂಚಾಯತ್ ಪರಿಧಿಯಲ್ಲಿರುವ ಆರು ಗ್ರಾಮಗಳಿಗೆ ಇದರ ಸೌಲಭ್ಯ ಸಿಕ್ಕುತ್ತಿದೆ. ಗ್ರಾಮಸ್ಥರ ಬಳಕೆಯ ಮೂಲ ಸೌಕರ್ಯಗಳನ್ನು ಗ್ರಾಮಸ್ಥರಿಂದಲೇ ನಿರ್ಮಿಸಿ, ಅದಕ್ಕೆ ಕೂಲಿಯನ್ನೂ ನೀಡುವ ಅದ್ಭುತ ಯೋಜನೆ, ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
Негізгі бет Nimbal Storage Shed | ನಿಂಬಾಳ್ ಕೃಷಿ ಗೋದಾಮು
Пікірлер