ಆತ್ಮಿಯ ಬೀಳ್ಕೊಡುಗೆ
ನಾಲ್ಕು ವರುಷ ವಿದ್ಯಾಭ್ಯಾಸ ಮಾಡಲೆಂದು ಇಲ್ಲಿಗೆ ಬಂದೆ
ಇಷ್ಟು ದಿನ ಅದ್ಯಾಪಕರುಗಳ ಮಾರ್ಗದರ್ಶನವಿತ್ತು ನಿನ್ನ ಹಿಂದೆ
ಮುನ್ನಡೆವ ಹಾದಿಯ ನೀನೆ ಹುಡುಕಬೇಕು ಮುಂದೆ
ನಿನ್ನ ಸಾದನೆಯ ನೋಡಿ ಹೆಮ್ಮೆ ಪಡಲಿ ಹೆತ್ತ ತಾಯಿ ತಂದೆ
ಕಳೆದು ಹೋದವು ನಾಲ್ಕು ವರುಷಗಳು ಬಹಳ ಬೇಗ
ನಾಳೆಗಳಿಂದ ಹೊಸ ಪ್ರಪಂಚದ ಅರಿವಾಗುವುದು ನಿಮಗಾಗ
ಬರಲಿ ನಿಮ್ಮೆಲ್ಲರ ಬಾಳಿನಲಿ ಧನ ಧಾನ್ಯ ಸಮೃದ್ದಿಯ ಯೋಗ
ಶುಭ ಹಾರೈಕೆಗಳೊಡನೆ ನಿಮ್ಮನ್ನು ಬೀಳ್ಕೊಡುವೆವು ನಾವೀಗ
....
ಡಾ. ಎನ್ ಕೆ ಎಸ್
Негізгі бет nks ಕವನ 8
Пікірлер