ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
@samvidyapaatashala2273
3 жыл бұрын
ಸಹೋದರರಲ್ಲಿ ಒಬ್ಬರು ಖಾತೆ ಮಾಡಿಸಿಕೊಳ್ಳಲು ಬಯಸುತ್ತಾರೆ ಮತ್ತೊಬ್ಬರು ಸಹಿ ಮಾಡಲು ಒಪ್ಪುವುದಿಲ್ಲ ಆಗ ಏನು ಮಾಡುವುದು ತಿಳಿಸಿ ಕೊಡಿ ಸರ್ ತುರ್ತಾಗಿ ಅವಶ್ಯಕವಿದೆ. ಈ ವಿಡಿಯೋ ಸೂಪರ್ ಸರ್.
@Visheshavani
3 жыл бұрын
ಖಾತೆ ಯಾರ ಹೆಸರಿನಲ್ಲಿ ಇದೆ ?
@samvidyapaatashala2273
3 жыл бұрын
@@Visheshavaniಮೃತ ತಂದೆಯ ಹೆಸರಲ್ಲಿದೆ. ಅಣ್ಣ ತಮ್ಮನಿಗೆ ವಿಭಾಗ ಮಾಡಿಕೊಡಲು ಬಯಸದೆ ಹೆಚ್ಚು ಭಾಗವನ್ನು ಅಣ್ಣ ಅನುಭವಿಸುತ್ತಿದ್ದಾನೆ.
@SANGAMATVKANNADA
4 ай бұрын
onedakkintha yechu survey no iddhare ondhe application nalli add madaboda illa separate application hakabeka
@likithr5110
Жыл бұрын
Sir after applying how long will it take to get the Katha transferred
@ಶಿವರಾಮುಟಿ.ಎನ್
8 ай бұрын
ಒಂದಕ್ಕಿಂತ ಹೆಚ್ಚು ಸರ್ವೆ ನಂಬರ್ ಇದ್ದರೆ. ಒಂದೇ ಅರ್ಜಿಯಲ್ಲಿ ಎಲ್ಲಾ ಸರ್ವೆ ನಂಬರ್ ಸೇರಿಸಬಹುದಾ?
@siddunavalagund7178
3 жыл бұрын
Sir Bhoomi online kiosk nalli ಪೌತಿ ಖಾತೆಗೆ ಅರ್ಜಿ ಸಲ್ಲಿಸದರೆ approval ಆಗುತ್ತಾ plz ಹೇಳಿ sir 🙏🙏🙏
@hemanthkjc
2 жыл бұрын
Online nalli apply madida mele documents na taluk office ge kodbeka
@somalingappa-os1ur
9 ай бұрын
ಸೂಪರ್ 👍
@prashanthuppar5384
3 жыл бұрын
ಸರ್ ಜಂಟಿ ಖಾತೆ ಬದಲಾವಣೆ ಮಾಡೋದು ಹೇಗೆ sir please video Madi
@ಅವಿನಾಶ್ಗೌಡ-ಙ6ಗ
3 жыл бұрын
E stamp li death declaration notary madi aksidre agutha death cirtificate illa andre
@shankarguru.d6407
2 жыл бұрын
sir 5 servey number ede 5 times apply madbeka athva onde sala yella servey number entri madboda... options ella so please clarify this issue
@Visheshavani
2 жыл бұрын
ಈ ರೀತಿ ಅರ್ಜಿ ಒಮ್ಮೆಯೂ ಸಲ್ಲಿಸುವ ಸಂದರ್ಭ ಬಂದಿಲ್ಲ....ಒಮ್ಮೆ ನಾಡಕಛೇರಿಯಲ್ಲಿ ವಿಚಾರಿಸಿ
@shankarguru.d6407
2 жыл бұрын
@@Visheshavani thank you so much sir ..very good information all yours videos very help full thanks lot...
@sadashivakhade9230
2 жыл бұрын
In joint property how to remove death person name and i adding name please
@chandrakalaks6657
Жыл бұрын
Sir pls tell me how to downlode pouthi khathe
@lavakumaraclava5450
3 жыл бұрын
Thanks
@Visheshavani
3 жыл бұрын
Thanks for giving feedback...
@Factsadda__1234
2 жыл бұрын
How to replace my father name to mother name in inheritance property . I need to know process and procedure , can I apply in online
@Visheshavani
2 жыл бұрын
Please watch pouti khate video kzitem.info/news/bejne/2aqdvKKjgYRedH4
@chandrakalaks6657
Жыл бұрын
Sir pithrajitha asthi yannu pouthi khathe yagi ವರ್ಗಾವಣೆ ಮಾಡಿ ಈಗ ನಿಮ್ಗೆ ಆಸ್ತಿ ಹಾಕಿಲ್ಲ ಅಂತ ಇದರೆ sir records ಒಪ್ಪಂದ ಪಾತ್ರ ಹೇಗೆ ಡೌನ್ಲೋಡ್ ಮಾಡಲು ಹೇಗೆ ತಿಳಿಸಿ sir plz ಯಾವ ಕಚೇರಿ ಯಲ್ಲಿ ಕೇಳಿದ್ರು ಹಣ ಕೇಳ್ತಾರೆ sir plz nevadru sahaya Madi
@Visheshavani
Жыл бұрын
Mutation report ನೋಡಬಹುದು
@chandrakalaks6657
Жыл бұрын
@@Visheshavani motesions madisuvaga kodthivi alva a report ha sir
@Visheshavani
Жыл бұрын
Mutation status check Maadi
@dearsDr7056
2 жыл бұрын
👌👌👌sir
@Visheshavani
2 жыл бұрын
Thanks for giving feedback
@Factsadda__1234
2 жыл бұрын
We having joint property in my father and their brother . After my father's death how can replace his name with my mother name in online
@Visheshavani
2 жыл бұрын
Pouti khate..ನಂತರ ನಿಮ್ಮ ಹೆಸರಿಗೆ ಮಾಡಬಹುದು..
@shivakumarcp9368
2 жыл бұрын
Sir more than 1 owners idre
@Visheshavani
2 жыл бұрын
janti khate video nodi
@prabhulingayyaks4867
3 жыл бұрын
RTC alli bele chenge madodu ege sir
@Visheshavani
3 жыл бұрын
ಬೇಳೆ ಸಮೀಕ್ಷೆ ಮಾಡಿದ ಮೇಲೆ ತಪ್ಪಾಗಿ ಎಂಟ್ರಿ ಮಾಡಿದ್ರೆ,, village accountant ಅವರ ಮುಖಾಂತರ ಸರಿ ಪಡಿಸಿಕೊಳ್ಳಬಹುದು...
@prabhulingayyaks4867
3 жыл бұрын
@@Visheshavani avru Maadi kodtha illa sir naavu talok office alli ogi madsidvi mekkejola antha matte besige bele na adake antha madidare yarna kandre agutte sir ivru duddu adru kelidre kottu madisbabsu yavano duddu kottu Adak ne irli antha madista irbeku ansutte
@Visheshavani
3 жыл бұрын
ನಿಮಗೆ ತಸೀಲ ಆಫೀಸ್ ನಲ್ಲಿ ಯಾರಾದರೂ ಪರಿಚಯ ಇದ್ದರೆ ಕೇಳಿ..ಖಂಡಿತಾ ಪರಿಹಾರ ಸಿಗುತ್ತೆ..
@prabhulingayyaks4867
3 жыл бұрын
@@Visheshavani TQ u sir💟
@vinkrishpan
Жыл бұрын
WHOSE ADHAR CARD NUMBER SHOULD BE UPLOADED
@Visheshavani
Жыл бұрын
ಪ್ರಶ್ನೆ?
@vidyaraghun6291
3 жыл бұрын
ಸರ್ ವಾಟನಿ ಮತ್ತು ಪೌತಿ ಒಂದೇ ನಾ
@subbaraodesai1756
2 жыл бұрын
ವಾಟನಿ ಎಂದರೆ ಪಾಲು ವಿಭಾಗ. ಪೌತಿ ಖಾತೆ ವರ್ಗಾವಣೆ ಎಂದರೆ ಖಾತಾದಾರ ಮೃತಪಟ್ಟ ನಂತರ ಅವರ ವಾರಸುದಾರರು ಆ ಆಸ್ತಿ ಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿ ಕೊಳ್ಳುವುದು ಎಂದು ಅರ್ಥ
@rameshapdrameshapd7271
3 жыл бұрын
Sir ಜಂಟಿ ಖಾತೆ ಬದಲಾವಣೆ ಹೇಗೆ ಮಾಡಬೇಕು sir helli
@Visheshavani
3 жыл бұрын
Yes... thanks for giving feedback...
@rajuhi9765
3 жыл бұрын
ಕೋರ್ಟ್ ಆದೇಶ ಡೌನ್ಲೋಡ್ ಮಾಡೋದು ಹೇಗೆ ತಿಳಿಸಿ ಕೊಡಿ
@Visheshavani
3 жыл бұрын
Thanks for giving feedback...
@animaliaplanet8103
3 жыл бұрын
ಸರ್ ನಮಸ್ತೆ Dashboard ಬರ್ತಾ ಇಲ್ಲ, website working edya elwaa nodi tilisi sir
@Visheshavani
3 жыл бұрын
Link in video Description... click here only..
@animaliaplanet8103
3 жыл бұрын
@@Visheshavani checked sir Dashboard not coming after otp login,pls check once now
@Visheshavani
3 жыл бұрын
Check in morning 8 AM after.
@animaliaplanet8103
3 жыл бұрын
@@Visheshavani k sir
@brajcreationinkannada2747
3 жыл бұрын
Sir nice information adre navu 4 jan di pouthi khathe madisabekagide idake arjiyalli obbare type madabahuda sir please your contact number
@Visheshavani
3 жыл бұрын
ಒಬ್ಬರ ಮುಖ್ಯ ಹೆಸರಿನಡಿ, 4 ಜನ ಹಾಕಬಹುದು
@brajcreationinkannada2747
3 жыл бұрын
@@Visheshavani sir onlinealli hakabahuda atha village account hadthira hogbeka please thilisi sir
@prashanthuppar5384
3 жыл бұрын
Sir RTC ತಿದ್ದುಪಡಿ ಮಾಡೋದು ಹೇಗೆ sir please video Madi
@Visheshavani
3 жыл бұрын
Yes.. Thanks for giving feedback...
@ಅವಿನಾಶ್ಗೌಡ-ಙ6ಗ
3 жыл бұрын
Death cirtificat illa andre
@Visheshavani
3 жыл бұрын
Description ನಲ್ಲಿ ನೋಡಿ ಬರೆದಿದ್ದೇವೆ..ಅದು ಆಗಬಹುದು..
@ಅವಿನಾಶ್ಗೌಡ-ಙ6ಗ
3 жыл бұрын
Adra bagge details illa bro e stamp li death declaration notari madi akidre aguthlva
@Visheshavani
3 жыл бұрын
TRY ಮಾಡಿ..
@hemanthkjc
2 жыл бұрын
Website work agtilla
@Visheshavani
2 жыл бұрын
Link open description
@hemanthkjc
2 жыл бұрын
@@Visheshavani description link indane open madide last li payment madoke agtilla
@Visheshavani
2 жыл бұрын
Please use Firefox browser. ಬರಲಿಲ್ಲ ವೆಂದ್ರೆ ವೆಬ್ಸೈಟ್ problem ಇದೆ, ಎಂದರ್ಥ ಸದ್ಯಕ್ಕೆ.
@hemanthkjc
2 жыл бұрын
Pl do esign antha bartide. Esign heg madodu
@Visheshavani
2 жыл бұрын
Esign mean complete your payment and aadhaar number verify. ನಿಮ್ಮ mobile number ಗೆ OTP ಬರುತ್ತೆ
@kotragoudareddy7413
3 жыл бұрын
ವಂಶವೃಕ್ಷ ಬೇಕಾ
@Visheshavani
3 жыл бұрын
Yes..ಅದುವೇ ವಂಶಾವಳಿ ಪ್ರಮಾಣ ಪತ್ರ
@kotragoudareddy7413
3 жыл бұрын
ದತ್ತು ಮಗ ಅದ್ದರೆ ವಂಶವೃಕ್ಷ ಕೊಡುವುದಿಲ್ಲ ಇದನ್ನು ಎಗೆ ಪಡೆದು ಪ್ಲೀಸ್ ಹೆಲ್ಪ್ ಮೀ ಸರ್
@hemanthkjc
2 жыл бұрын
Online apply admele documents taluk office ge kodbeka
Пікірлер: 71