ಪ್ರೀತಿಯ ವಿದ್ಯಾರ್ಥಿಗಳೇ ಹಗಲು-ರಾತ್ರಿ ಎನ್ನದೆ ಒಂದು ಯಾವುದೋ ಹಳ್ಳಿಯಿಂದ ಬಂದು ಬದುಕು ಕಟ್ಟಿಕೊಳ್ಳುವುದು ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಲಭವಾದ ಕೆಲಸವಲ್ಲ. ಯಾರು ಪರೀಕ್ಷೆಯನ್ನು ಚೆನ್ನಾಗಿ ಮಾಡಿಲ್ಲವೋ ಇದು ನಿಮ್ಮ ಅಂತ್ಯವಲ್ಲ. ಸೋಲೆ ಗೆಲುವಿಗೆ ಮೆಟ್ಟಿಲು ಪ್ರತಿಯೊಬ್ಬರೂ ಕೂಡ ಮರಳಿ ಪ್ರಯತ್ನ ಮಾಡಬೇಕು. ಯಾರು ಕೂಡ ಧೈರ್ಯ ಗೆಳುವ ಅವಶ್ಯಕತೆ ಇಲ್ಲ. ನಿಮ್ಮ ಜೀವನ ಯಾವುದೋ ಒಂದು ಪರೀಕ್ಷೆ ಗಿಂತಲೂ ಅಮೂಲ್ಯವಾದದ್ದು ಎಂಬುದನ್ನು ಮೊದಲು ತಿಳಿದುಕೊಳ್ಳಿ ಜೀವನಕ್ಕೆ ಜ್ಞಾನ ಬೇಕು ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜ್ಞಾನವನ್ನು ಗಳಿಸಲು ನಿಮ್ಮ ಪ್ರಯತ್ನ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ #psi #essay #irannakanamadi #kas #currentaffairs #2024 #upsc
Негізгі бет #PSI
Пікірлер: 120