ಗುರುಗಳೆ ಇದುವರೆಗೂ 14ಅಧ್ಯಾಯಗಳನ್ನು ಹಾಕಿರುವಿರಿ ದಯವಿಟ್ಟು ಉಳಿದ ನಾಲ್ಕು ಅಧ್ಯಾಯಗಳನ್ನು ಹಾಕಿ
@chandrappak1296
2 жыл бұрын
ಎಲ್ಲಾ ಅಧ್ಯಾಯಗಳು ಇವೆ ಯು ಟ್ಯೂಬ್ ನಲ್ಲಿ ಹುಡುಕಿ ನೋಡಿ. ಧನ್ಯವಾದಗಳು ನಿಮಗೆ.
@theindianphysicallyhandica6696
Жыл бұрын
🕉️ಓಂ ಜಾಗ್ನಮತಾಯೆ ನಮಃ 🙏🚩🌸🌸🌸🌸🌸
@chandrappak1296
2 жыл бұрын
ಶ್ರೀ ಬಸವರಾಜ ಮಹಾಜನ ಶೆಟ್ಟಿ ಯವರಿಗೆ ಶ್ರೀ ದೇವಿ ಮಹಾತ್ಮೆ ಪುರಾಣವನ್ನು ಸದಾ ಮೊಬೈಲ್ ಫೋನಿನಲ್ಲಿ ಕೇಳಲು ಓದಲು ಅನುಕೂಲ ಮಾಡಿಕೊಡುವ ಬಹಳ ಒಳ್ಳೆಯದು. ಮತ್ತೂ ಗಾಯಕಿಯರು ಬಹಳ ಮನೋಜ್ಞವಾಗಿ ಹಾಡಿದ್ದಾರೆ ಮತ್ತು ಸಂಗೀತವು ಇಂಪಾಗಿದೆ ಅದಕ್ಕಾಗಿ ನಾವು ನಿಮಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳು, ಹೇಳುತ್ತೇವೆ. ನಮಸ್ತೆ.
@chandrappak1296
2 жыл бұрын
ಎಲ್ಲರಿಗೂ ಶುಭ ತರಲಿ ನಿಮಗೆ ವಂದನೆಗಳು ಸಲ್ಲುತ್ತವೆ.
@akshayrajkumar269
2 жыл бұрын
Sri om dhum durgaye namaha really very great to ear in mobile this is previous devi mahathme god bless my wishes let devi give me everything what loosed amma devi jaya jaya durga
Пікірлер: 19