ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ ಗವಿರಂಗಪ್ಪ ಅಂತನು ಕರೆಯಲಾಗುತ್ತೆ ಈ ದೇವಾಲಯ ಮಂಡ್ಯ ಜಿಲ್ಲೆ, ಕೆ ಆರ್ ಪೇಟೆ ತಾಲೂಕು, ಬಿಲ್ಲೆನಹಳ್ಳಿ ಎನ್ನುವ ಗ್ರಾಮದಲ್ಲಿ ಕಾಣಬಹುದಾಗಿದೆ ತುಂಬಾ ಚೆನ್ನಾಗಿದೆ ಹಾಗೂ ಪ್ರಕೃತಿ ವಾತಾವರಣವನ್ನು ಇಲ್ಲಿ ಸವಿಯಬಹುದಾಗಿದೆ ಎಲ್ಲರೂ ಒಂದ್ಸಲ ಇಲ್ಲಿ ಭೇಟಿ ಕೊಡಿ ಎಲ್ಲರಿಗೂ ಇಷ್ಟ ಆಗುತ್ತೆ maps.app.goo.gl/4qAtZKpcfqTH1...
- 3 ай бұрын
ಶ್ರೀ ಗವಿರಂಗನಾಥ ಸ್ವಾಮಿ ದೇವಾಲಯ ಬಿಲ್ಲೆನಹಳ್ಳಿ ಮಂಡ್ಯ ಜಿಲ್ಲೆ, ಕೆ ಆರ್ ಪೇಟೆ ತಾಲೂಕು
- Рет қаралды 1,261
Пікірлер: 3