ತಿರುಚಿಟ್ರಂಬಲಂ ಎಂದರೇನು? ಇದು ತಮಿಳು ಭಾಷೆಯ ಪದವೇ? ಇದು ಓಂಕಾರಕ್ಕಿಂತ ಪುರಾತನವಾದ ಶಬ್ದವೇ? ಓಂಕಾರದಂತೆಯೇ ಮುಕ್ತಿ ಬೀಜಾಕ್ಷರ ಮಂತ್ರವೇ? ಎಲ್ಲರ ಸಂದೇಹಗಳನ್ನು ಪರಮಪೂಜ್ಯ ಪರಮಗುರು ಶ್ರೀ ಶ್ರೀ ಶ್ರೀ ರಾಜಗುರು ಗುರುಮಹಾರಾಜರು ದೂರ ಮಾಡಿದ್ದಾರೆ.
Негізгі бет ಶ್ರೀ ಗುರುವಾಣಿ - ತಿರುಚಿಟ್ರಂಬಲಂ ಎಂದರೇನು?
Пікірлер: 142