ಪುಣ್ಯವಂತರು ಸ್ವಾಮಿ ತಾವು ನಿಮ್ಮಗೆ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಹತ್ತಿರ ಉಪದೇಶವಾಗಿದೆ ಮತ್ತು ಆವರನ್ನು ಕಣ್ಣಾರೆ ಕಂಡು ಪುನೀತರಾಗಿದ್ದೀರ ನಮ್ಮಗೆ ಆ ಸೌಭಾಗ್ಯವಿಲ್ಲ ಜೈ ಶ್ರೀಮತ್ಪರಮಹಂಸ ಪರಿವಾಜ್ರಕಾಚಾರ್ಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಪದಾರವಿಂದಳಿಗೆ ನನ್ನ ನಮಸ್ಕಾರಗಳು ನಿಮ್ಮಂತಹ ಹಿರಿಯರ ಮತ್ತು ಗುರು ಗಳ ಕೃಪಕಟಾಕ್ಷ ಸದಾಕಾಲ ನಮ್ಮೆಲ್ಲರ ಮೇಲೆ ಇರಲಿ
Пікірлер: 22