The flowers of joy have bloomed in Kavitha’s life ever since she joined MGNREGS. Under the Mahatma Gandhi Rural Employment Guarantee Scheme, the farmers get an aid of up to Rs 1.40lakhs. Kavitha and many others like her in Shagale Grama of Davangere have experienced the blossoming of their lives with MGNREGS’s rose cultivation.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಇಂದು ಎಂಜಿನರೇಗಾದ ಕಾರಣದಿಂದ, ದಾವಣಗೆರೆಯ ಶ್ಯಾಗಳೆ ಗ್ರಾಮದ ಕವಿತಾರ ಜೀವನ ದಿನದಿನವೂ ಅರಳುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ 1.4ಲಕ್ಷ ಅನುದಾನವನ್ನು ಪಡೆದು, ಕವಿತಾರ ಕುಟುಂಬ ತಮ್ಮದೇ ಜಮೀನಿನಲ್ಲಿ ಗುಲಾಬಿ ಕೃಷಿಯನ್ನು ಆರಂಭಿಸಿದ್ದಾರೆ. ತೋಟ ಸಿದ್ಧ ಮಾಡುವುದರಿಂದ ಹಿಡಿದು, ಅದನ್ನು ಆರೈಕೆ ಮಾಡುವವರೆಗೂ, ಕವಿತಾರಿಗೆ ಹಂತ ಹಂತವಾಗಿ ನರೇಗಾದ ಸಹಾಯ ಸಿಕ್ಕಿದ್ದು, ಇಂದು ಅವರು ಗುಲಾಬಿ ಕೃಷಿಯಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
Негізгі бет Rose farming | ಗುಲಾಬಿ ಕೃಷಿ
Пікірлер