🌹🌹🌹ಸೀನಪ್ಪ ನಿನ್ ಡೈಲಾಗ್ಗೆ ನಾನು ಸೋತೆ, ಬೋರಜ್ಜ ನ ದುಂಡಗೆ ಓಡಾಡಿಸೋ ಇರಾದೆ ತುಂಬಾ ಚನ್ನಾಗಿದೆ, ಈ ರೀತಿ ನಮ್ ಹಳ್ಳಿ ಮಾತು ಕೇಳಿ ತುಂಬಾ ಸಂತೋಷ ಆಯ್ತು ❤❤❤❤
@GuruMurthi-jf2yk
22 күн бұрын
ಸೀನಪ್ಪ ಬಹಳ ಬುದ್ಧಿವಂತ
@narayanswamy1193
22 күн бұрын
Super Seenappa ❤
@madankumarkv2600
21 күн бұрын
ನಮ್ಮದು ಶಿರಾ ತಾಲ್ಲೂಕು ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಜನರು ಇದೇ ರೀತಿ ಮಾತನಾಡುತ್ತಿದ್ದರು. ಇವಗ ಸ್ವಲ್ಪಮಟ್ಟಿಗೆ ಬದಲಾವಣೆ ಆಗಿದೆ
@indianmusicbyemallesh1258
22 күн бұрын
Excellence in appa
@nagarathnarathna5475
6 күн бұрын
Senappadu jasthi v haki super mathu
@PrajwalPrajjy
22 күн бұрын
Maarammana jaatre kate en aythu.........
@sheelayadav463
22 күн бұрын
Madi habba
@user-st5gg8pr1c
22 күн бұрын
ಸೀನಪ್ಪ ಅಜ್ಜನ ಚಡ್ಡಿ ಬಗ್ಗೆ ಒಳ್ಳೆ ಕಾಮಿಡಿ ಮಾಡ್ದ 👏🤣🤣🤣
@SiddeshaJSiddeshaJ-rj2sh
22 күн бұрын
Yestu ಬೇಜಾರ್ madthira ನೋಡಿ ನೀವು..2 days ಇಂದ maaramma ಜಾತ್ರೆ videos akthira antha kaytha irthini..thumba bejar aythu
@shobsgirish6780
11 күн бұрын
ಸೀನಪ್ಪ ಮಾತು ತುಂಬಾ ಚೆನ್ನಾಗಿದೆ 😂
@madankumarkv2600
21 күн бұрын
ಧನ್ಯವಾದಗಳು ಮತ್ತೆ ನಮ್ಮ ಬಾಲ್ಯದ ದಿನಗಳ ನಮ್ಮ ಶಿರಾ ಭಾಷೆಯ ಸೊಗಡನ್ನು ಮತ್ತೆ ನೆನಪಿಸುತ್ತದೆ ನಿಮ್ಮ ವಿಡಿಯೋಗಳು ಶಿರಾ ಜಾಣರು ನಮಗೆ ಮಾತ್ರವಲ್ಲ ನಮ್ಮ ರಾಜ್ಯದಲ್ಲಿ ಸಾಕಷ್ಟು ಜನರಿಗೆ ಮನರಂಜನೆ ಜೊತೆಗೆ ನಮ್ಮ ಭಾಷೆಯ ಸೊಗಡನ್ನು ಎಲ್ಲೆಡೆ ಪಸರಿಸುತ್ತಿದೆ. ಹೀಗೆ ಮುಂದುವರಿಯಲಿ ನಿಮ್ಮ ಪ್ರಯತ್ನ
@VijayKumar-rd5pc
22 күн бұрын
No sir maramma jathre video upload sir plz
@hemagh4887
20 күн бұрын
Super super super super ❤❤❤❤❤❤
@RanganathHB-us7md
22 күн бұрын
Seenappa 👌
@talarisiddeswara8192
22 күн бұрын
Seenappa Andhrapradesh people also called Kuduka seenappa ❤😊
Пікірлер: 45