ಆಮ್ರಖಂಡ ಸಿಹಿ ಮಾಡುವ ವಿಧಾನ Amrakhand sweet recipe :
• ರುಚಿಕರವಾದ ಸಿಹಿ ಆಮ್ರಖಂಡ...
ಸಾರಿನ ಪುಡಿ ಮಾಡುವ ವಿಧಾನ / Rasam powder recipe :
• ALL IN ONE ಸಾಂಬಾರ್ ಪುಡ...
Ingredients :
ಗಸಗಸೆ ಪಾಯಸ / Poppy seeds payasam :
ಹುರಿಯುವುದಕ್ಕೆ ತುಪ್ಪ / Ghee for frying- 1 tsp
ಅಕ್ಕಿ / Rice - 3 tbsp
ಗಸಗಸೆ / Poppy seeds - 1 tsp
ಏಲಕ್ಕಿ / Elaichi - 5
ಕಾಯಿ ತುರಿ / Grated coconut - 1 cup
ಬೆಲ್ಲ / Jaggery - 2 cup
ತುಪ್ಪ / Ghee - 1 tbsp
ಗೋಡಂಬಿ ಚೂರು - ಸ್ವಲ್ಪ / Cashews - few pieces
ಒಣ ದ್ರಾಕ್ಷಿ - ಸ್ವಲ್ಪ / Raisins - few
ಕಾಯಿಸಿ ತಣ್ಣಗಾದ ಹಾಲು / boiled and cooled Milk - 3/4 cup
Beans - carrot palya :
ಸಣ್ಣದಾಗಿ ಹಚ್ಚಿದ ಹುರಳಿಕಾಯಿ / Beans chopped small size - 1 small bowl
ಸಣ್ಣದಾಗಿ ಹಚ್ಚಿದ ಕ್ಯಾರೆಟ್ / Carrot chopped small size - 1 small bowl
ಎಣ್ಣೆ / Oil - 1 tbsp
ಸಾಸಿವೆ / Mustard seeds - 1 tsp
ಕಡಲೆಬೇಳೆ / Channa dal - 1 tsp
ಉದ್ದಿನ ಬೇಳೆ / Urad dal - 1 tsp
ಹಚ್ಚಿದ ಮೆಣಸಿನಕಾಯಿ / Chopped green chillies - 2
ತುರಿದ ಶುಂಠಿ / Grated ginger - 1/4 inch
ಕರಿಬೇವು - 1 ಎಸಳು / Curry leaves - 1 strip
ಹಿಂಗು / Hing - 1/4 tsp
ಅರಿಶಿನ / Turmeric powder - 1/4 tsp
ಬೆಲ್ಲ - ಸ್ವಲ್ಪ / Jaggery - little
ಕಾಯಿ ತುರಿ / Grated coconut - 1 small cup
ಹಚ್ಚಿದ್ದ ಕೊತ್ತಂಬರಿ ಸೊಪ್ಪು - ಸ್ವಲ್ಪ / Chopped coriander leaves - little
ತರಕಾರಿ ಕೂಟು / Vegetable kootu :
ತೊಗರಿ ಬೇಳೆ (ಸಾರಿಗು ಸೇರಿಸಿ) / Toor dal - 1/2 cup (including for rasam also)
ಎಣ್ಣೆ / Oil - 1 tsp
ಅರಿಶಿನ / Turmeric powder - 1/4 tsp
ಟೊಮೆಟೊ (ಸಾರಿಗು ಸೇರಿಸಿ) / Tomatoes - 5 small (including for rasam also)
ರುಬ್ಬುವ ಮಸಾಲೆಗೆ ಎಣ್ಣೆ / for masala paste Oil - 1 tsp
ಚಕ್ಕೆ / Cinnamon - 1/2 inch
ಮೊಗ್ಗು / Moggu - 2
ಲವಂಗ / Cloves - 4
ಏಲಕ್ಕಿ / Elaichi - 1
ಕಡಲೆಬೇಳೆ / Channa dal - 1 tbsp
ಉದ್ದಿನ ಬೇಳೆ / Urad dal - 1 tbsp
ಮೆಂತ್ಯ / Methi seeds - 1/4 tsp
ಮೆಣಸು / Black pepper - 1/4 tsp
ಕೊತ್ತಂಬರಿ ಸೊಪ್ಪು / Coriander seeds - 1 tbsp
ಜೀರಿಗೆ / Jeera seeds - 1 tsp
ಗಸಗಸೆ / Poppy seeds - 1 tsp
ಗುಂಟೂರು ಮೆಣಸಿನಕಾಯಿ / Guntur dry chillies - 4
ಬ್ಯಾಡಗಿ ಮೆಣಸಿನಕಾಯಿ / Byadgi dry chillies - 8
ಒಣ ಕೊಬ್ಬರಿ - ಸ್ವಲ್ಪ ಚೂರುಗಳು / Dry coconut - few pieces
ರುಬ್ಬುವ ಮಸಾಲೆಗೆ ಕರಿಬೇವು - 1 ಎಸಳು / for masala paste Curry leaves - 1 strip
ಅರಿಶಿನ /Turmeric powder - 1/4 tsp
ಹಿಂಗು / Hing - 1/4 tsp
ಕಾಯಿ ತುರಿ / Grated coconut - 1/2 cup
ಎಣ್ಣೆ / Oil - 2 tbsp
ಜೀರಿಗೆ - ಸ್ವಲ್ಪ / Jeera seeds - little
ಕರಿಬೇವು - 2 ಎಸಳು /Curry leaves - 2 strip
ದಪ್ಪದಾಗಿ ಹಚ್ಚಿದ ಹುರಳಿಕಾಯಿ / Beans - 1 cup chopped big
ದಪ್ಪದಾಗಿ ಹಚ್ಚಿದ ಕ್ಯಾರೆಟ್/ Carrot - 1 cup chopped big
ದಪ್ಪದಾಗಿ ಹಚ್ಚಿದ ನವಿಲುಕೋಸು / Knol khol - 1 cup chopped big
ಬಟಾಣಿ / Green peas - 1 cup
ದಪ್ಪದಾಗಿ ಹಚ್ಚಿದ ಆಲೂಗೆಡ್ಡೆ / Chopped potato - 1
ಹಚ್ಚಿದ ಟೊಮೆಟೊ/ Chopped tomato - 1
ಸಣ್ಣ ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು / Tamarind - small lemon size
ಬೆಲ್ಲ - ಸ್ವಲ್ಪ / Jaggery - little
ಕೊತ್ತಂಬರಿಸೊಪ್ಪು - ಸ್ವಲ್ಪ / Coriander leaves - little
ಒಗ್ಗರಣೆಗೆ / For seasoning :
ತುಪ್ಪ / Ghee - 1 tbsp
ಸಾಸಿವೆ / Mustard seeds - 1 tsp
ಒಣ ಮೆಣಸಿನಕಾಯಿ / Dry chillies - 4
ಕರಿಬೇವು - ಸ್ವಲ್ಪ / curry leaves - few
ಹಿಂಗು/ Hing - 1/4 tsp
ಅರಿಶಿನ - 2 ಚಿಟಿಕೆ / Turmeric powder - 2 pinch
ತಿಳಿ ಸಾರು / Thili saaru (rasam) :
ಬೇಯಿಸಿದ ತೊಗರಿಬೇಳೆ / Cooked toor dal
ಸಣ್ಣ ನಿಂಬೆಹಣ್ಣು ಗಾತ್ರದ ಹುಣಸೇಹಣ್ಣು / Tamarind - small lemon size
ಬೇಯಿಸಿದ ಟೊಮೆಟೊ / Cooked Tomatoes
ಸಾರಿನ ಪುಡಿ / Rasam powder - 2 tsp
ಕಾಯಿ ತುರಿ - ಸ್ವಲ್ಪ / Grated coconut - little
ಬೆಲ್ಲ - ಸಲ್ಪ / Jaggery - little
ಹಿಂಗು - ಸ್ವಲ್ಪ / Hing paste - little
ಕರಿಬೇವು - 1 ಎಸಳು / Curry leaves - 1 strip
ಒಗ್ಗರಣೆ / For seasoning :
ತುಪ್ಪ / Ghee - 1 tbsp
ಸಾಸಿವೆ / Mustard seeds - 1 tsp
ಜೀರಿಗೆ / Jeera seeds - 1/2 tsp
ಒಣ ಮೆಣಸಿನಕಾಯಿ/ Dry chillies - 4
ಕರಿಬೇವು - 2 ಎಸಳು / Curry leaves - 2 strip
ಹಚ್ಚಿದ್ದ ಕೊತ್ತಂಬರಿ ಸೊಪ್ಪು - ಸ್ವಲ್ಪ / Chopped coriander leaves - little
Vegetable lemon rice (chitranna) :
ಎಣ್ಣೆ / Oil - 3 tbsp
ಸಾಸಿವೆ / Mustard seeds - 1 tsp
ಕಡ್ಲೆಬೇಳೆ / Channa dal - 1 tsp
ಉದ್ದಿನಬೇಳೆ / Urad dal - 1 tsp
ಹಚ್ಚಿದ ಹಸಿಮೆಣಸಿನಕಾಯಿ / Chopped green chillies - 8-10
ಕರಿಬೇವು - 2 ಎಸಳು / Curry leaves - 2 strip
ತುರಿದು ಹಚ್ಚಿದ ಶುಂಠಿ / Grated and chopped ginger - 1/2 inch
ಹಚ್ಚಿದ್ದ ದೊಣ್ಣೆಮೆನಸಿನಕಾಯಿ / Chopped capsicum - 1
ಬಟಾಣಿ / Green peas - 1/2 cup
ಹಿಂಗು / Hing - 1/4 tsp
ಅರಿಶಿನ / Turmeric powder - 1/4 tsp
ತುರಿದ ಕ್ಯಾರೆಟ್ / Grated carrot - 1
ತುರಿದ ಕೊಬ್ಬರಿ / Grated coconut - 1 cup
ನಿಂಬೆಹಣ್ಣಿನ ರಸ / Lemon juice - 1/2 lemon
ಹಚ್ಚಿದ್ದ ಕೊತ್ತಂಬರಿ ಸೊಪ್ಪು - ಸ್ವಲ್ಪ / Chopped coriander leaves - little
Green gram and corn salad :
ನೆನೆಸಿದ ಹೆಸರುಕಾಳು / Soaked green gram - 1 cup
ಜೋಳ / Sweet corn pellets - 1 cup
ಒಣದ್ರಾಕ್ಷಿ - ಸ್ವಲ್ಪ / Raisins - few
ತುರಿದ ಶುಂಠಿ - ಸ್ವಲ್ಪ / Grated ginger - little
ಹಚ್ಚಿದ್ದ ಮೆಣಸಿನಕಾಯಿ / Chopped chillies - 1
ಕಾಯಿ ತುರಿ / Grated coconut - 1/2 cup
ಹಚ್ಚಿದ್ದ ಸೌತೆಕಾಯಿ / Chopped cucumber - 1 cup
ತುರಿದ ಕ್ಯಾರೆಟ್ / Grated carrot - 1 cup
ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ - ಸ್ವಲ್ಪ / Mustard seeds and curry leaves seasoning - little
ಹಿಂಗು - ಸ್ವಲ್ಪ / Hing paste - little
ನಿಂಬೆರಸ - ಸ್ವಲ್ಪ / Lemon juice - little
ಹಚ್ಚಿದ್ದ ಕೊತ್ತಂಬರಿ ಸೊಪ್ಪು - ಸ್ವಲ್ಪ / Chopped coriander leaves - little
Mango pickle recipe :
ಸಣ್ಣದಾಗಿ ಹಚ್ಚಿದ ತೋತಾಪುರಿ ಮಾವಿನಕಾಯಿ kaayi Mango chopped small size - 1
ಉಪ್ಪು / Salt - 2 tbsp
ಸಾಸಿವೆ / Mustard seeds - 1 tsp
ಮೆಂತ್ಯ / Methi seeds - 1/2 tsp
ಅಚ್ಚಖಾರದಪುಡಿ / Red chilli powder - 1 tbsp
ಎಣ್ಣೆ / Oil - 1 tbsp
ಸಾಸಿವೆ / Mustard seeds - 1 tsp
ಹಿಂಗು / Hing - 1/4 tsp
ಅರಿಶಿನ / Turmeric powder - 1/4 tsp
Негізгі бет ಸರಳ ಸಮಾರಂಭ ಮತ್ತು ಹಬ್ಬಗಳಲ್ಲಿ ಮಾಡುವ ರುಚಿಕರ ಅಡುಗೆಗಳು| South Indian meals menu for functions & festivals
No video
Пікірлер: 78