ತ್ರಿವಿಧ ದಾಸೋಹಕ್ಕೆ ಪ್ರಖ್ಯಾತಿ ಪಡೆದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠ. ಪೂಜ್ಯ ಮಠದ ಅಡುಗೆ ಕೋಣೆಯಲ್ಲಿ ಒಲೆ ಯಾವತ್ತೂ ಆರಿಲ್ಲ. ಸಿದ್ದಗಂಗಾ ಮಠದಲ್ಲಿ ಪ್ರತಿನಿತ್ಯ ಯಾವ ರೀತಿ ದಾಸೋಹದ ಆಹಾರ ತಯಾರಾಗುತ್ತದೆ. ಆಹಾರ ತಯಾರಿಯ ವಿಧಾನ ಹೇಗಿರುತ್ತೆ ಅನ್ನೋದನ್ನ ನಾವು ತೋರಿಸುತ್ತೇವೆ. ಸಿದ್ದಗಂಗಾ ಮಠದ ಅಡುಗೆ ತಯಾರಿಯ ಸಂಪೂರ್ಣ ದೃಶ್ಯಗಳನ್ನು ತೋರಿಸುತ್ತೇವೆ ಇದೇ ಭಾನುವಾರ ಅಂದರೆ ನಾಳೆ ಮಧ್ಯಾಹ್ನ ೧೨.೩೦ಕ್ಕೆ..ಅದಕ್ಕೆ ನಾಳೆ ಪ್ರಸಾರವಾಗುವ ಕಿರು ಚಿತ್ರದ ಒಂದು ಪ್ರೊಮೊ ನಿಮಗಾಗಿ ನಾಳೆ ನಿಮ್ಮ ಒಂದಿಷ್ಟು ಸಮಯವನ್ನು ಒಂದು ದಿವ್ಯ ಅನುಭೂತಿಗೆ ವಿನಿಯೋಗಿಸಿ. ಕುಟುಂಬಸಮೇತವಾಗಿ ಪುಣ್ಯಕ್ಷೇತ್ರದ ಅನ್ನ ದಾಸೋಹದ ಹಿಂದಿನ ತಯಾರಿ ಪ್ರಕ್ರಿಯೆಯನ್ನು ಕಣ್ತುಂಬಿಸಿಕೊಳ್ಳಿ.
#SiddagangaMuttDasoha, #SiddagangaAnnaDasoha, #siddaganga matha
Негізгі бет ಸಿದ್ದಗಂಗಾ ಮಠ ಅನ್ನ ದಾಸೋಹ|Siddaganga Mutt Dasoha Promo|Siddaganga Anna Dasoha Promo|siddaganga matha
Пікірлер: 79