Siddanna works as Bare Foot Technician ensuring implementation and technical supervision of MGNREGA works. He manages to supervise as many as 1,100 workers from 3 Panchayats. Joined in 2019, Siddanna has successfully worked towards the construction of trenches while rejuvenating several lakes in the locality. Mahatma Gandhi Rural Employment Guarantee Scheme has not only improved the quality of life of many like Siddanna but has also provided comfort to their families.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ದೈಹಿಕ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ, ಅವರ ವಿದ್ಯಾಭ್ಯಾಸದ ಆಧಾರದ ಮೇಲೆ ಸಿದ್ದಣ್ಣನಿಗೆ ಬೇರ್ ಫುಟ್ ಟೆಕ್ನೀಷಿಯನ್ ಕೆಲಸವನ್ನು ನರೇಗಾದಲ್ಲಿ ನೀಡಲಾಗಿದೆ. ಅವರು ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಸಾವಿರದ ಐನೂರು ನರೇಗಾ ಕಾರ್ಮಿಕರರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ೨೦೧೬ರರಲ್ಲಷ್ಟೇ ನರೇಗಾ ಸೇರಿಕೊಂಡ ಸಿದ್ದಣ್ಣ ಈಗಾಗಲೇ ೧೨ ಕೃಷಿ ಹೊಂಡಗಳ ನಿರ್ಮಾಣ, ೨೫ಕ್ಕೂ ಹೆಚ್ಚು ಕೃಷಿ ಭೂಮಿಯ ಬದು ನಿರ್ಮಾಣ, ಅನೇಕ ಕೆರೆಗಳ ಹೂಳೆತ್ತುವಿಕೆ ಹೀಗೆ ಅನೇಕ ಕೆಲಸಗಳ ಮೇಲುಸ್ತುವಾರಿ ನಿರ್ವಹಿಸಿದ್ದಾರೆ. ಇದರ ಮೂಲಕವೇ ಅವರು ತಮ್ಮ ಜೀವನವನ್ನು ಸುಗಮವಾಗಿಸಿದ್ದಲ್ಲದೇ, ತಮ್ಮ ಮಕ್ಕಳಿಗೂ ಒಂದು ಉಜ್ವಲ ಭವಿಷ್ಯ ರೂಪಿಸುತ್ತಿದ್ದಾರೆ. ಇಂಥಾ ಅದೆಷ್ಟೋ ದುರ್ಬಲರಿಗೆ, ಅಂಗವಿಕಲರಿಗೆ ನೆರಳಾಗಿದೆ, ಮಹಾತ್ಮಾ ಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
Негізгі бет Siddanna's Story | ಸಿದ್ದಣ್ಣನ ಕಥೆ
Пікірлер