ತುಂಬಾ ತುಂಬಾ ಮನಸ್ಸು ಬಿಚ್ಚಿ ಹೃದಯಕ್ಕೆ ತಟ್ಟುವಂತೆ ಮಾತಡಿದಿರಿ. ಧನ್ಯವಾದಗಳು.
@umeshmudurga9148
Жыл бұрын
ತಾಯಿ.. ನಿನ್ನಷ್ಟೇ ಭಾವನಾತ್ಮಕ ಬದುಕು ನನ್ನದು ದೇವರೊಂದಿಗೆ 🙏🙏🙏
@kiranchakote3518
11 ай бұрын
ಸೂಪರ್ ಸೂಪರ್ ಮೇಡಂ ನಿಮಗೆ ಕೋಟಿ ಕೋಟಿ ಪ್ರಣಾಮಗಳು.
@kirankakoli5333
11 ай бұрын
ಅಕ್ಕ ನಿನ್ನ ತಮ್ಮನ ಹೇಳುತ್ತಿದ್ದೇನೆ ಅಪ್ಪ ಅವರು ಇಂತಹ ಒಳ್ಳೆ ನುಡಿಗಳನ್ನು ಇನ್ನೂ ಹೇಳಬೇಕು
@somashekharmagadum7471
Жыл бұрын
DEPUTY COMMISSIONER OF GST SMT. SOUMYA BASAVARAJ SUNKAD FOLLOWER OF HH SHRI SIDDHESHWAR SWAMEEJI SINCE HER CHILDHOOD. SHE WROTE BOOK "PRAVACHAN TARANG" ON PRAVACHAN OF HH SHRI SIDDHESHWAR SWAMEEJI DURING HER SCHOOL DAYS.
@Shivu.yadhuvanshi
3 күн бұрын
where I can buy that books sir. please mention site for i want that book
@KRISHNA-hg4wt
Жыл бұрын
ಹೃದಯ ಕಲಕುವ ನುಡಿನಮನ, ನಮಸ್ಕಾರಗಳು ಅಮ್ಮಾ.
@shrisailgalagaligalagali4555
Жыл бұрын
ಹೃದಯ ಕಕ್ಕುವ ನುಡಿ ನಮನ ನಮಸ್ಕಾರ ಅಮ
@prakashgpatil8717
Ай бұрын
DR sister you are lucky such saint blessed you .youare ambsadour of guruji
@sanjivmithra
11 ай бұрын
Hearing your crystal clear thoughts tears started rolling from my eyes. Nimage Sharanu Sharnathi ತಾಯಿ
@sumangalakrishna2206
11 ай бұрын
Doddavarondigina anubhavada mathugalu🙏🙏
@SHIVAJIRH
Жыл бұрын
ಹೃದಯ ಸ್ಪಂದನ ನುಡಿ ನಮನ. ನಮಸ್ಕಾರಗಳು ಅಕ್ಕಾ
@sangannaasampur9955
Жыл бұрын
ಗಂಟಲು ತುಂಬಿ ಬಂತಮ್ಮ ನಿಮ್ಮ ಮಾತು ಕೇಳಿ
@swarroporwhat3362
Жыл бұрын
Awasome speech Soumya tayi 🙏🙏
@gurudevanagavi8877
8 ай бұрын
" ಶ್ರೀ ಗುರು ಸಿದ್ದೇಶ್ವರ ಅಪ್ಪಗಳ ಪ್ರವಚನ ಕೇಳುವುದೇ ಒಂದು ಭಾಗ್ಯ ನಮ್ಮೂರಿನಲ್ಲಿ ಕೂಡ ಒಂದು ತಿಂಗಳ ಪ್ರವಚನ ಮಾಡಿದ್ದಾರೆ ಪ್ರತಿದಿನ ತಪ್ಪದೇ ಪ್ರವಚನಕ್ಕೆ ಹಾಜರಾಗುತ್ತಿದ್ದೆ ಪ್ರವಚನವನ್ನು ಕೇಳಿದ ಕಿವಿಯು ಧನ್ಯ ಕೇಳದ ಕಿವಿಯು ದಂಡ " 💐🙏🙏💐
Пікірлер: 48