Now through MGNREGS there is a soak pit for every house and every community. MGNREGS has not only given job opportunities for rural people but has also created cleaner villages with improved health conditions.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಇಂದು ಎಂಜಿನರೇಗಾದ ಮೂಲಕ ಜನರಿಗೆ ಕೆಲಸ ಸಿಗುತ್ತಿದೆ ಮಾತ್ರವಲ್ಲ, ಸ್ವಚ್ಛ ಗ್ರಾಮದ ಕನಸೂ ನನಸಾಗುತ್ತಿದೆ. ವಿವಿಧ ಹಳ್ಳಿಗಳಲ್ಲಿ, ಬೂದು ನೀರಿನ ನಿರ್ವಹಣೆಗಾಗಿ, ವೈಯಕ್ತಿಕ ಅಥವಾ ಸಾಮೂಹಿಕ ಇಂಗು ಗುಂಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಹೀಗೆ ಎಂಜಿನರೇಗಾ ಜನರ ಜೀವನಕ್ಕೆ ಆರ್ಥಿಕವಾಗಿ ಸಹಾಯವಾಗುತ್ತಿರುವುದಲ್ಲದೇ, ಹಳ್ಳಿಗಳಲ್ಲಿ ಜನರ ಆರೋಗ್ಯ ಕಾಯುವುದಕ್ಕೂ ಕಾರಣವಾಗುತ್ತಿದೆ.
Негізгі бет Soak pits | ಇಂಗುಗುಂಡಿಗಳ ನಿರ್ಮಾಣ
Пікірлер: 1