Forests are the heart and soul of our planet. The implementation of MGNREGA in Sattigeri Panchayat aims to create a social forest to strike a balance between development and environment conservation. MGNERGS has immensely benefited the people of Sattigeri in providing them jobs and ensuring them of better environmental condition while helping them protect their lives in many ways.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಬೆಳಗಾವಿ ಜಿಲ್ಲೆಯ ಸತ್ತಿಗೆರಿ ಗ್ರಾಮದಲ್ಲಿ, ಇಂದು ಸಾಮಾಜಿಕ ಅರಣ್ಯವೊಂದನ್ನು ಎಂಜಿನರೇಗಾದ ಮೂಲಕ ನಿರ್ಮಿಸಲಾಗಿದೆ. ಇದು, ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ನಡುವಿನ ಸಮತೋಲನವನ್ನು ಕಾಪಾಡುವಲ್ಲಿ ಮಹತ್ತರ ಕೆಲಸ ಮಾಡುತ್ತಿದೆ. ಒಂದು ಕಾಲದಲ್ಲಿ ಗಣಿಗಾರಿಕೆಯಿಂದ ಧೂಳು ತುಂಬಿದ್ದ ಊರಿನಲ್ಲಿ, ಇಂದು ಜನರು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಹೀಗೆ ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ನಮ್ಮ ಜನರ ಜೀವನ, ನೆಲ - ಜಲಗಳ ಸಂರಕ್ಷಣೆಯನ್ನು ಮಾಡುತ್ತಿದೆ.
Негізгі бет Social Forest | ಸಾಮಾಜಿಕ ಅರಣ್ಯ ನಿರ್ಮಾಣ
Пікірлер