Age is insignificant. It is the sportive vigour that keeps Nagamma going. Nagamma came to settled down in her village as she grew old. But she had to work to support her family of 9 people. She is happy that she receives full wage for the little work she does in MGNREGA work sites. Today, many senior citizens like Nagamma work as much as they can and get full wage. It is the vision of MGREGS to give life to the working class and uplift the quality of their livelihoods.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಕೆಲಸ ಮಾಡುವ ಹುಮ್ಮನಸಿದ್ದರೆ, ಛಲವಿದ್ದರೆ, ವಯಸ್ಸು ಅಡ್ಡಿಯಲ್ಲ ಎಂದು ನಾಗಮ್ಮ ಇಂದು ತೋರಿಸಿಕೊಡುತ್ತಿದ್ದಾರೆ. ವಯಸ್ಸಾಗುತ್ತಾ ಬಂದಾಗ, ನಾಗಮ್ಮ, ತಮ್ಮ ಹಳ್ಳಿಯಲ್ಲಿ ನೆಲೆನಿಲ್ಲಲೆಂದು ಬಂದರು. ಆದರೆ ಒಂಭತ್ತು ಜನರ ಕುಟುಂಬಕ್ಕೆ ಸಹಾಯ ಮಾಡಲು ಅವರು ಕೆಲಸ ಮಾಡಲೇ ಬೇಕಿತ್ತು. ಆಗ ಅವರಿಗೆ ಒದಗಿ ಬಂದದ್ದು, ಎಂಜಿನರೇಗಾದ ಸಹಾಯ. ಅವರು ನರೇಗಾ ಕೆಲಸದ ಸ್ಥಳಗಳಲ್ಲಿ ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಾ, ಇಡೀ ವೇತನವನ್ನೇ ಪಡೆಯುತ್ತಿದ್ದಾರೆ. ಇದಕ್ಕೆ ಅವರು ಯೋಜನೆಗೆ ಕೃತಜ್ಞರಾಗಿದ್ದಾರೆ. ಇಂದು ನಾಗಮ್ಮನಂಥ ಅದೆಷ್ಟೋ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಜೀವನಾಧಾರವಾಗಿದೆ.
Негізгі бет Nagamma’s Story | ನಾಗಮ್ಮನ ಕಥೆ
Пікірлер