ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ || ಪ || ವಿಠೋಬನಿರುವದು ನದಿತೀರ ಅಲ್ಲಿ ಪಂಢರಿಭಜನೆ ವ್ಯಾಪಾರ ||ಅ.ಪ|| ತಂದೆ ನೀನೆ ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ ಭಕ್ತರ ಪೋಷಕ ಪಾಂಡುರಂಗ ನಮ್ಮ ಮುಕ್ತಿದಾಯಕ ಪಾಂಡುರಂಗ ||೧|| ವಿಠೋಬನಿಗೆ ಪ್ರಿಯ ತುಳಸಿಹಾರ ಅಲ್ಲಿ ಭಕ್ತ ಜನರ ವ್ಯಾಪಾರ ವಿಠೋಬನಿಗೆ ಪ್ರಿಯ ಬುಕ್ಕಿಯ ಗಂಧ ಅಲ್ಲಿ ಚಂದ್ರಭಾಗಾ ಸ್ನಾನ ಬಲು ಅಂದ ||೨|| ಶ್ರೀಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ವಿಠ್ಠಲ ವಿಠ್ಠಲ ಪಾಂಡುರಂಗ ನಮ್ಮ ಪುರಂದರ ವಿಠ್ಠಲ ಪಾಂಡುರಂಗ ||೩||
@krishnamoorti4004
3 жыл бұрын
👌👍💜🙏😍
@bagavand5872
3 жыл бұрын
Chala
@gumeshumesh1621
3 жыл бұрын
🌼🌼👍👍🙏🙏😱
@bharathikr7425
3 жыл бұрын
Bhakti purvaka hadu.
@NingappaDaravannanavar
24 күн бұрын
ಸರ್ ನಿಮ್ಮ ಹಾಡು ತುಂಬಾ ಇಷ್ಟ ಸರ್ sir🙏🙏🙏⛳💐ನನಗೆ
@sanjugundappagol1818
Ай бұрын
ಜಯ ಹರಿ ವಿಠ್ಠಲ 🎉🎉
@sudhakarpandari468
4 жыл бұрын
Super nodu nodu krisna
@gumeshumesh1621
4 жыл бұрын
Om namo sri panduranga vittala hari narayanaya namah Om namo sri panduranga vittala hari narayanaya namah om namo sri panduranga vittala hari narayanaya namah
@vijayendraraovijayendrarao3278
5 жыл бұрын
Very good songs
@venkateshprasadt.k5502
4 жыл бұрын
Sri Krishna Sri Krishna Sri Krishna Namaha ....Sri Krishnam Vandhe Jagadhgurum 🌸💐🙏🙏💐💐🙏💐
@naveenakkasalig
2 жыл бұрын
Saraswati putrarad nimage koti koti samaskaragalu Jai sri panduranga deva namah
@gangaganga4347
4 жыл бұрын
ಕೃಷ್ಣ ಕೃಷ್ಣ ಕೃಷ್ಣ
@abhishekacharya6736
2 жыл бұрын
ಪಂಡರಾಪುರ ವೆಂಬಾ ದೊಡ್ಡ ನಗರ ' ಬಹಳ ಸುಮಧುರವಾದ ಗೀತೆ ಎಷ್ಟು ಸಲ ಕೇಳಿದರೂ ಮನಸ್ಸಿಗೆ ತೃಪ್ತಿ ಸಿಗುತದೆ 🙏😍
@ramanathnayak1952
4 жыл бұрын
Hari Om
@venkateshprasadt.k5502
4 жыл бұрын
Om Namo Sri Lakshmi Narasimha Swamy Namaha 🌸💐🙏💐🌸🙏💐💐💐🙏🌸🌸🙏🙏💐💐💐💐
Vittala Vittala Vittala Panduranga Vittala Purandhara Vittala Sri Jaya Hari Vittala Vittala Vittala Namaha 🌸💐🙏 Mukya Praana Namaha 🌸💐🙏 Om Namo Sri Guru Raghavendraya Namaha 🌸💐🙏🌸💐🙏💐🙏🙏
@ananthanarayanannandhiala961
Жыл бұрын
Divine.. Lyrics, voice, music 💖💕🌹💖💕🌹💖💕🌹🌹💐💖💕🌹💐
@chandrakalapoojary1401
9 ай бұрын
Tummba sundaravada song hadiddira Khushi aitu Keli🙏🙏🙏👌👌🙏🙏🙏👏🌹👍👍
@vasantshetti7462
5 жыл бұрын
nice melodious songs....
@gururajsr6001
6 жыл бұрын
ಇವನ ಹಿಡಿದುಕೊಂಡು ಪೋಗೆಲೋ ಜೋಗಿ __ ಬಹಳ ಚೆನ್ನಾಗಿದೆ. ಮೋಡಿ ಮಾಡುತ್ತೆ.
@ramanathagr4211
6 жыл бұрын
ಶಾರೀರ ತುಂಬಾ ಸೊಗಸಾಗಿದೆ.ಕೇಳಲು ಸುಶ್ರಾವ್ಯವಾಗಿದೆ. ಅವರಿಗೆ ಶುಭವಾಗಲಿ.
@RadhaKrishna-on3qf
6 жыл бұрын
Melodious bhakthi bhava thumbi thulukide
@sarojamadhavarao7176
5 жыл бұрын
Super voice &songs arebeautiful sir
@siddanagoudapatil4670
5 жыл бұрын
ನಮ್ಮ ರಾಯಚೂರು ನಲ್ಲಿ ಇತಂಹ ಕಲಾವಿದರು ಇರುವರೇಂದು ತುಂಬಾ ಸಂತೋಷ ವಾಗುತ್ತದೆ ತಮ್ಮ ಕಂಠಶೀರಿಯಲ್ಲಿ ಹಾಡುಗಳು ಸೋಗಸಾಗಿ ಹೊಡಿ ಬಂದಿದೆ ಧನ್ಯವಾದಗಳು
@pavankumar00
6 жыл бұрын
Hari Sarvottama Vayu jivottama
@prabhanjankulkarni4538
5 жыл бұрын
Nice voice
@shiralikar83
3 жыл бұрын
ಪಂಡರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ ||ಪಂಡರಾಪುರವೆಂಬ|| ವಿಠೋಬನಿರುವುದು ನದಿ ತೀರ||2|| ಅಲ್ಲಿ ಪಂಡರಿ ಭಜನೆಯ ಪಂಡರಿ ಭಜನೆಯ ಪಂಡರಿ ಭಜನೆಯ ವ್ಯಾಪಾರಾ... ||ಪಂಡರಾಪುರವೆಂಬ|| ವಿಠ್ಠಲ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ||ವಿಠ್ಠಲ|| ವಿಠ್ಠಲ ವಿಠ್ಠಲ ಪಾಂಡುರಂಗ||2|| ಜೈ ಹರಿ ವಿಠ್ಠಲ ಪಾಂಡುರಂಗ||2|| ||ಪಂಡರಾಪುರವೆಂಬ|| ತಂದೆ ನೀನೆ ,ತಾಯಿ ನೀನೆ ಪಾಂಡುರಂಗ ನಮ್ಮ ಬಂಧು ನೀನೆ ,ಬಳಗ ನೀನೆ ಪಾಂಡುರಂಗ ||ತಂದೆ|| ಭಕ್ತರ ಪೋಷಕ ಪಾಂಡುರಂಗ||2|| ನಮ್ಮ ಮುಕ್ತಿದಾಯಕ ಪಾಂಡುರಂಗ||2|| ||ಪಂಡರಾಪುರವೆಂಬ|| ವಿಠೋಬನಿಗೆ ಪ್ರಿಯ ತುಳಸಿ ಹಾರ ಅಲ್ಲಿ ಭಕ್ತ ಜನಗಳ ವ್ಯಾಪಾರ ||ವಿಠೋಬನಿಗೆ|| ವಿಠೋಬನಿಗೆ ಪ್ರಿಯ ಮುಷ್ಠಿಸುಗಂಧ ಅಲ್ಲಿ ಚಂದ್ರಾಭಾಗ ಸ್ನಾನ ಬಲು ಅಂದ||2|| ||ಪಂಡರಾಪುರವೆಂಬ|| ಶ್ರೀ ಹರಿ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ ||ಶ್ರೀ ಹರಿ|| ವಿಠ್ಠಲ ವಿಠ್ಠಲ ಪಾಂಡುರಂಗ||2|| ನಮ್ಮ ಪುರಂದರವಿಠ್ಠಲಾ ಪಾಂಡುರಂಗ||2|| ||ಪಂಡರಾಪುರವೆಂಬ|| ವಿಠ್ಠಲ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||ವಿಠ್ಠಲ|| ವಿಠ್ಠಲ ವಿಠ್ಠಲ ಪಾಂಡುರಂಗ||2|| ಜೈ ಹರಿ ವಿಠ್ಠಲ ಪಾಂಡುರಂಗ||2|| ||ಪಂಡರಾಪುರವೆಂಬ|| ವಿಠ್ಠಲಾ.....ವಿಠ್ಠಲಾ....||3||
@girishkm361
2 жыл бұрын
💐💐💐..ಶ್ರೀ ಹರಿಯೇ ನಮೋ ನಮಃ 🙏🙏🙏
@chayasomu6568
3 жыл бұрын
🌿🙏🙏🙏🌿...
@vaishnaviav704
6 жыл бұрын
Tumba chenagide hadu sree hari ninge samarpaneyagali
@rajashekarreddy4114
5 жыл бұрын
Super
@kishanh5253
5 жыл бұрын
👌👌👌
@ajaykulkarni
2 жыл бұрын
🙏🙏
@shanthiholla8749
3 жыл бұрын
So beautiful 🥰 song 💘🙏🙏so happy 🙏🙏 jai vittala Rukmini Panduranga vittala vittala Panduranga vittala vittala Panduranga 🙏🙏🙏
@premadas6601
3 жыл бұрын
Very nice
@gururajsinnur6982
3 жыл бұрын
my god is pandurang
@gumeshumesh1621
3 жыл бұрын
Om namo sri panduranga vittala hari narayanaya namah
@venkateshprasadt.k5502
4 жыл бұрын
🌸🙏🌸💐🙏💐💐🙏💐💐🙏💐💐🌸
@s3undarrao344
4 жыл бұрын
Kelalu ThumbhhaChennagide
@srinivasshettigar7966
6 жыл бұрын
Tumba chenagide..............
@jayalakshmimalkood4195
Жыл бұрын
🙏🙏🙏🙏🙏🙏👌👌👌👌👌
@kalmeshkattimani896
2 жыл бұрын
🙏🙏🙏🙏🙏
@DVaishnaviHK
5 жыл бұрын
Very good songs; Pandarapura song is ultimate
@rajnishdeshpande4390
4 жыл бұрын
Very beautiful song awesome voice
@arunprk8478
6 жыл бұрын
He is really the great sahukar
@appasahebpatil4125
Жыл бұрын
❤❤❤❤❤
@ssd2919
Жыл бұрын
ಶ್ರೀಶ ಕೊಳಲನೂದಿದನಿಂದು ಶ್ರೀಧರನಿಂದು ಶ್ರೀಶ ಕೊಳಲನೂದಿದನಿಂದು ||ಪ|| ವಾಸವ ವಂದಿತ ವಾಸಜ ಸೇವಿತ ವಾಸುಕಿ ಶಯನನು ವಾರೆ ಸುನೋಟದಿ ||ಅ.ಪ.|| ಬೆರಳ ಸಂದಿಲಿ ಮುರಳಿ ಪಿಡಿದು ಮುರಾರಿ ತಾನು ಹರುಷದಿಂದಲಿ ಸ್ವರಗಳ ನುಡಿದು ವಾರಿಜ ನೇತ್ರ ಅರಳು ಮಲ್ಲಿಗೆ ಸ್ವರಗಳ ಮುಡಿದು ಕೊರಳ ಪದಕ ಹಾರ ಕೌಸ್ತುಭ ಶೋಭಿತ ಮರಳು ಮಾಡುತ ಮಡದಿಯರೆಲ್ಲರ|| ೧ || ಗೌರಿ ಗಾಂಧಾರಿ ಗೌಳಿ ಪಂತು ಗೌರೀಶ ಭೂಷಣ ಚೌರಿ ಸಾರಂಗ ಮೋಹನನಿಂತು ಕಾವೇರಿ ಶೃತಿ ಭೈರವಿ ವ್ಯಾಗಡೆ ಊದುತ ನಿಂತು ಮಾರಜನಕ ತಾನಾನಂದದಿಂದಲಿ ವೀರ ಶ್ರೀ ಕೃಷ್ಣನು ವಿಧ ವಿಧ ರಾಗದಿ || ೨ || ನಾರದ ತುಂಬುರು ನಾಟ್ಯವನಾಡಿ ನಳಿನ ನಾಭನ ಗಿರಿಜಾ ಪತಿಯು ವಂದಿಸಿ ಬೇಡಿ ಗೋಪಾಲ ಕೃಷ್ಣನ ಭಾರತಿ ಪತಿ ತಾ ಕೊಂಡಾಡಿ ವರಗುರು ವಂದಿತ ವಿಜಯವಿಠಲರೇಯ ಹರುಷವ ಪಡಿಸುತ ವನಿತೆಯರೆಲ್ಲರ || ೩ ||
@s3undarrao344
4 жыл бұрын
Thumbha chennagide
@cheluvarajun2503
4 жыл бұрын
Very melodious voice
@raghavendrakigga5170
4 жыл бұрын
Super singing
@lakshmijahagirdar8286
5 жыл бұрын
Super songs adaralli sahukara
@girishrgirishr1955
5 жыл бұрын
Hai super songs
@acchutanantacharpalmur5412
4 жыл бұрын
Super Thanks So much
@sanjay.skulkarni5872
3 жыл бұрын
Nodu nodu Krishna , superb presentation 👌👌
@chandrasekhar8212
3 жыл бұрын
Hare krishan hare rama
@prakashdeasi7482
5 жыл бұрын
Super sweet songs
@keshavamurthy6545
3 жыл бұрын
🙏👌🙏
@DineshPrabhu-j9b
10 ай бұрын
🎉
@shanthkumar4728
4 жыл бұрын
Voice & songs r super What a voice🙏🙏🙏🙏🙏🙏🙏🙏🌹🌹🌹🌹🌹
@rashmiganesh5347
2 жыл бұрын
Very beautifully Singed .let god bless you sir and make you sing more and more for us .🙏🙏
@gopaldas3823
2 жыл бұрын
Very good voice
@hanumanthashivanna9863
2 жыл бұрын
🙏
@Nageshmm-lf7zj
Жыл бұрын
🙏🎶🎶🎶🎤👍
@dattatreyamdombli7322
6 жыл бұрын
So sweet vice @Pandarapur vemba dodda nagara vithobanemba dodda Sahukar @@@so nice song
@sumathibn896
5 жыл бұрын
Very very super song , melodi voice
@sannididesai9002
3 жыл бұрын
Super sir
@praneshkatti8808
Жыл бұрын
Awesome singing,
@naginov19851985
6 жыл бұрын
Nice Songs , Tumba Happy
@prakashchandra1045
3 жыл бұрын
Super voice sir ,super song
@shyamsunderrs129
4 жыл бұрын
ಎಂತ ಪುಣ್ಯವೋ ಏನೊ ಬಾಗ್ಯವೊ..
@madhuy4331
4 ай бұрын
🙏🙏🙏🙏👌👌👌👌👌🌹🌹🌹🌹
@shyamalav2146
2 жыл бұрын
Jai shri krishna 🙏🙏
@vaishnaviav704
6 жыл бұрын
Suuper nice voice
@bhogeshraokulkarnibhogeshr4448
4 жыл бұрын
Supper 👍
@mandadivanji8958
6 жыл бұрын
tumba beautiful hadu . jai jai.vittalapandurang.
@Madhavan3366
4 жыл бұрын
Super song
@SanjuSanju-vb7gd
3 жыл бұрын
Bagavantha baro nanapa ranga
@prasanthcjstr1830
3 жыл бұрын
HARE KRISHNA AMZING VOICE AMAZIG WORDS ... WELDONE DEAR SHESHA GIRI ALL THE BEST
Пікірлер: 167