#ayyappa #bhajan #utsahi #bolma
ಉದಿಸುವುದೆಂದು ಶ್ರೀಮಲೆ ಮೇಲೆ
ತೇಜೋ ನಕ್ಷತ್ರ... ಸ್ವಾಮಿಯೇ ಶರಣಂ
ಬರುತ್ತಿದೆ ನೋಡು ಅರಸುತ ನಿನ್ನ
ಭಕ್ತರ ಹೊ ಯಾತ್ರಾ... ಅಯ್ಯಪ್ಪ ಶರಣಂ
ನಮಗಿಹುದೊಂದೆ ನಿನ್ನಾಶ್ರಯವು
ಸರಿಸದಿರು ಮಾತ್ರ||ಉದಿಸುವುದೆಂದು||
ಕಲಿಯುಗವರದ ಬ್ರಹ್ಮಚಾರಿ
ಬರುವೆವು ನಿನ್ನೆಡೆಗೆ||ಕಲಿಯುಗ||
ಕಲಿಯುಗ ಪೂರ್ತಿ ಕರಿಮಲೆ ಮೇಲೆ
ಸೇರಿಸಿಕೋ ಬಳಿಗೆ||ಕಲಿಯುಗ||
ಪಾದವ ಬಿಡೆವು ಬೇರೆಡೆ ಇಡೆವು
ಪಾದವ ಬಿಡೆವು ಬೇರೆಡೆ ಇಡೆವು
ಭಕ್ತ ಜನಪ್ರಿಯನೇ||ಉದಿಸುವುದೆಂದು||
ಇರುಮುಡಿಯೊಂದೆ ತಂದೆವು ತಂದೆ
ನಿಯಮಗಳ ಮಾಡಿ||ಇರುಮುಡಿ||
ಕರುಣಾಮಯಣೆ ನಿನ್ನನು ಕಾಣಲು
ನಡೆದೆವು ನಿನ್ನೆಡೆಗೆ||ಕರುಣಾಮಯ||
ಹರಿಹರನಂದನ ಭಕ್ತರ ಚೇತನ
ಹಹರಿಹರನಂದನ ಭಕ್ತರ ಚೇತನ
ಸೇರಿಸು ಶ್ರೀಮಲೆಗೆ||ಉದಿಸುವುದೆಂದು||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет udisuvudendu sri male mele | ಉದಿಸುವುದೆಂದು ಶ್ರೀಮಲೆಮೇಲೆ | Utsahi Bolma
Пікірлер: 159