ರುಚಿಕರವಾದ ವಾಂಗಿಬಾತ್ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ 2 ಕಪ್
ಬದನೆಕಾಯಿ ಕಾಲು ಕೆಜಿ
ಈರುಳ್ಳಿ 2 + 1/2
ಟೊಮೆಟೊ 2
ಬ್ಯಾಡಗಿ ಮೆಣಸಿನಕಾಯಿ 15
ಕಾಯಿತುರಿ ಅರ್ಧ ಕಪ್
ಹಸಿಬಟಾಣಿ 4 ಟೇಬಲ್ ಸ್ಪೂನ್
ಎಣ್ಣೆ 5 ರಿಂದ 6 ಟೇಬಲ್ ಸ್ಪೂನ್
ಮೆಂತ್ಯ ಸೊಪ್ಪು ಒಂದು ಹಿಡಿ
ಮಸಾಲಾ ರುಬ್ಬಲು
ಏಲಕ್ಕಿ ಕಾಯಿ 4
ಲವಂಗ 4
ಚೆಕ್ಕೆ ಒಂದಿಂಚು
ಸ್ಟಾರ್ ಮಸಾಲಾ 2
ಕಲ್ಲುವ ಸ್ವಲ್ಪ
ಸೋಂಪುಕಾಳು ಸ್ವಲ್ಪ
ಒಗ್ಗರಣೆ ಮಾಡಲು
ಲವಂಗ 2
ಏಳಕ್ಕಿ ಕಾಯಿ 1
ಸ್ಟಾರ್ ಮಸಾಲಾ 1
ಚೆಕ್ಕೆ ಅರ್ಧ ಇಂಚು
ಸೋಂಪುಕಾಳು ಸ್ವಲ್ಪ
ಬೆಳ್ಳುಳ್ಳಿ ಒಂದು ಗೆಡ್ಡೆ
ಶುಂಠಿ 1 ಇಂಚು
ಧನಿಯಾ ಕಾಳು 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಇಂಗು ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು
( ಉಪ್ಪು ಒಂದು ಟೇಬಲ್ ಸ್ಪೂನ್ ಅಳತೆ )
ಪಾಲಾಕ್ ಸೊಪ್ಪಿನ ರೈಸ್ 100% ಹೋಟೆಲ್ ಸ್ಟೈಲ್ ನಲ್ಲಿ ಮಾಡುವ ವಿಧಾನ
Palak Rice 100% Hotel Style In Kannada
• ಪಾಲಾಕ್ ಸೊಪ್ಪಿನ ರೈಸ್ 1...
ಟೊಮೊಟೊ ಬಾತ್ ಪಕ್ಕ 100% ಹೋಟೆಲ್ ಸ್ಟೈಲ್ ನಲ್ಲಿ ಮಾಡುವ ವಿಧಾನ
Quick and Easy Hotel Style Tomato Rice Bath
• ಟೊಮೊಟೊ ಬಾತ್ ಪಕ್ಕ 100% ...
ಮೆಂತ್ಯ ಸೊಪ್ಪಿನ ರೈಸ್ ಬಾತ್ 100% ಹೋಟೆಲ್ ನ ರುಚಿ ಮನೆಯ ಶುಚಿ ಜೊತೆಗೆ
100% Hotel style Menthya Rice Bath
• ಮೆಂತ್ಯ ಸೊಪ್ಪಿನ ರೈಸ್ ಬಾ...
ವಾಂಗಿಬಾತ್ 100% ಹೋಟೆಲಿನಲ್ಲಿ ಮಾಡುವ ವಿಧಾನ
How To Make Hotel Style Vangi Bath At Home I Brinjal Rice
• ವಾಂಗಿಬಾತ್ 100% ಹೋಟೆಲಿನ...
ಭಾಗ್ಯ ಟಿವಿ ವೆಜಿಟೇಬಲ್ ಪಲಾವ್ ರೆಸಿಪಿ
Bhagya TV Vegetable Pulao
ಬಹಳ ರುಚಿಕರವಾಗಿ ಪಲಾವ್ ಮಾಡುವ ವಿಧಾನ
• ಭಾಗ್ಯ ಟಿವಿ ವೆಜಿಟೇಬಲ್ ಪ...
#Vangibath #VangibathGojju #VangibathPowder
Bhagya tv vlogs channel :
/ @bhagyatvvlogs
BHAGYA TV
www.youtube.co...
Негізгі бет ವಾಂಗಿಬಾತ್ 100% ಹೋಟೆಲಿನಲ್ಲಿ ಮಾಡುವ ವಿಧಾನ I How To Make Hotel Style Vangi Bath Recipe I Brinjal Rice
Пікірлер: 145