#Vastu #Spirituality #SumpVastu
ಮನೆಯನ್ನೇನೋ ನಿರ್ಮಿಸುತ್ತೇವೆ. ಆದರೆ ಆ ಮನೆಯಲ್ಲಿ ನಾವು ಪ್ರತಿನಿತ್ಯ ಬಳಸುವ ನೀರು ಅಥವಾ ಸಂಪ್ ಟ್ಯಾಂಕ್ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿಡಬೇಕು ಎನ್ನುವುದನ್ನು ಮರೆತು ಬಿಡುತ್ತೇವೆ. ಸಂಪ್ ಟ್ಯಾಂಕ್ ವಾಸ್ತು ಪ್ರಕಾರ ಇಲ್ಲದಿದ್ದರೆ ಆ ಮನೆಯ ಸದಸ್ಯರು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತು ಹೇಳುತ್ತದೆ. ಹಾಗಾದರೆ ವಾಸ್ತು ಪ್ರಕಾರ, ಸಂಪ್ ಟ್ಯಾಂಕ್ ಮನೆಯ ಯಾವ ದಿಕ್ಕಿನಲ್ಲಿಡಬೇಕು..? ವಾಸ್ತು ಪ್ರಕಾರ, ಸಂಪ್ ಟ್ಯಾಂಕ್ ಇಡುವುದರ ಪ್ರಯೋಜನವೇನು..? ಈ ಎಲ್ಲಾ ವಿಷಯದ ಕುರಿತು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ.
Our Website : Vijaykarnataka.com
Facebook: / vijaykarnataka
Twitter: / vijaykarnataka
Негізгі бет Vastu Tips For Sump Tank At Home | ವಾಸ್ತು ಪ್ರಕಾರ ಸಂಪ್ ಟ್ಯಾಂಕ್ ಯಾವ ದಿಕ್ಕಿನಲ್ಲಿಡಬೇಕು Vijay Karnataka
Пікірлер: 15