SONG
NAME " YESU KAREYUTTANE "
LYRICS, TUNE AND SUNG BY.
PS MAHADEV RATHOD
SUNG BY. SAVITA NAYAK
MUSIC BY. PREMKUMAR
VIDEO EDITED BY. PS BHIMASEN SJS
CAST.
PS. MAHADEV RATHOD(9611549439)
SIS PRIYA RATHOD,
KAJAL, LAVISHA, ANGEL, RAHEL, SNEHAL
Lyrics:
ಯೇಸು ಕರೆಯುತ್ತಾನೆ
ಸತ್ಯ ತಿಳಿದುಕೋ //2//
ಸತ್ಯ ತಿಳಿಯದೆ ಹೋದ್ರೆ ನರಕ ಐತಿ ತಿಳುಕೊ
ಸತ್ಯ ತಿಳಿದ ತಿಳಿಯದೆ ಹೋದರೆ ನರಕದ ಗತಿಯೇ ತಿಳಿದುಕೋ //2//
ಯೇಸು ಮಾರ್ಗ ಯೇಸು ಸತ್ಯ ಯೇಸು ಜೀವವು ವಾಗಿದ್ದಾನೆ //2//
1. ಹೊರಟ್ಟು ಹೋಗೋಣ ಸುವಾರ್ತೆ ಸಾರೋಣ//2//
ಈ ಲೋಕವನ್ನು ವಾಕ್ಯದಿಂದ ಕಾಪಾಡೋಣ ಈ ಲೋಕವನ್ನು ಸತ್ಯದಿಂದ ಕಾಪಾಡೋಣ//2//
2. ನೀತಿ ನಿಮಿತ್ಯವಾಗಿ ಹಿಂಸೆ ತಾಳಿಕೋಳ್ಳೋಣ //2//
ಪರಲೋಕ ರಾಜ್ಯವನ್ನು ಪಡೆದುಕೊಳ್ಳೋಣ //2//
3. ನಿಮ್ಮ ಚಿಂತೆ ಕರ್ತನ ಮೇಲೆ ಹಾಕಿರಿ
ನಿಮ್ಮ ಕಷ್ಟ ಕರ್ತನ ಮೇಲೆ ಹಾಕಿರಿ //2//
ಕರ್ತನಲ್ಲಿ ಇದ್ದು ನೀವು ಸಂತೋಷಿಸಿರಿ //2//
4. ಪಶ್ಚಾತಾಪ ಪಡಿರಿ
ಪಾಪವ ಬಿಡಿರಿ //2//
ಯೇಸು ನಿಮ್ಮನ್ನು ಪ್ರೀತಿಸುತ್ತಾನೆ//2//
Негізгі бет YESU KAREYUTTANE || LATEST KANNADA CHRISTIAN SONG ||
Пікірлер: 60