#bhajan #bhajane #bhajansong #bhajanmusic
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತೀ
||ಗುರುವಿನ||
ಪರಿಪರಿ ಅನೇಕ ಶಾಸ್ತ್ರವನೋದಿ||2||
ವ್ಯರ್ಥವಾಯಿತು ಭಕುತೀ
||ಗುರುವಿನ||
ಆರು ಶಾಸ್ತ್ರಗಳ ಓದಿದರೇನು
ನೂರಾರು ಪುರಾಣವ ಮುಗಿಸಿದರೇನು
||ಆರು||
ಸಾಧು ಸಜ್ಜನರ ಸಂಗವ ಮಾಡಿದೆ ||2||
ಧೀರನಾಗಿ ತಾ ಮೆರೆದರೇನು
||ಗುರುವಿನ||
ಕೊರಳೊಳು ಮಾಲೆಯ ಧರಿಸಿದರೇನು
ಬೆರಳೊಲು ಜಪಮಣಿ ಎಣಿಸಿದರೇನು
||ಕೊರಳೊಳು||
ಮರುಳನಂತೆ ಶರೀರಕೆ ಬೂದಿಯ||2||
ಒರಸಿಕೊಂಡು ತಾ ತಿರುಗಿದರೇನು
||ಗುರುವಿನ||
ನಾರಿಯ ಭೋಗ ಅಳಿಸಿದರೇನು
ಶರೀರದ ಸುಖವ ಬಿಡಿಸಿದರೇನು
||ನಾರಿಯ||
ನಾರದ ವರದ ಶ್ರೀ ಪುರಂದರವಿಠಲನ||2||
ಸೇರಿಕೊಂಡು ತಾ ಪಡೆಯುವ ತನಕ
||ಗುರುವಿನ||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет Ойын-сауық ಗುರುವಿನ ಗುಲಾಮನಾಗುವ ತನಕ | Guruvina Gulamanaguva Tanaka | Utsahi Bolma
Пікірлер: 47