#bhajan #bhajane #bhajansong #bhajanmusic
ಶಿವನಲ್ಲಿ ಶರಣಾಗಿರಣ್ಣ
ನಿನ್ನ ಭವದ ಕೋಟಲೆಯಣ್ಣ
ಪರಿಹರಿಪನಣ್ಣ
ಶಿವನಲ್ಲಿ ಶರಣಾಗಿರಣ್ಣ-೨
ಹೂವಿನೊಳು ಗಂಧವಿರುವಂತೆ
ಶಿವನ ಆವಾಸ ವಿಶ್ವದೊಳಗಂತೆ
ಎಲ್ಲ ಠಾವಿನಲಿ ತುಂಬಿರುವ
ಚಿನ್ಮಯ ಚಿದಾನಂದ
ಭಾವಕ್ಕೆ ಸೆರೆಯಾಗಿ ಕಾಣಿಸುವನಂತೆ
ಹುಟ್ಟುತ್ತಾ ಹೊತ್ತು ತರಲಿಲ್ಲ
ಮತ್ತೆ ಸತ್ತಾಗ ಕೊಂಡುಹೋಗೋಲ್ಲ
ನಡುವೆ ಎತ್ತಣಿಂದಲೋ ಬಂದ
ಹೊಣ್ಣು ಮಣ್ಣಿಗಾಗಿ
ಕಿತ್ತಾಡಿ ಹುಚ್ಚಾಗಿ ಒದ್ದಾಡುವೆಲ್ಲ
ಮನವೆಂಬ ಮರ್ಕಟವು ನಿನ್ನ..
ಹಿಡಿದು ಕುಣಿಸುತ್ತಲಿರುವುದಲ್ಲಣ್ಣ
ಅದನು ನೆನಹೆಂಬ ಹಗ್ಗದಲಿ
ಕಟ್ಟಿ ಸಿವಗೊಪ್ಪಿಸಿ
ಅನುಪಮಾನಂದಕ್ಕೆ ದೊರೆಯಾಗಿರಣ್ಣ
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет Ойын-сауық ಶಿವನಲ್ಲಿ ಶರಣಾಗಿರಣ್ಣ | Shivanalli Sharanagiranna | Utsahi Bolma
Пікірлер: 37