ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏
@rajupowerstarrajpowerstar
Жыл бұрын
Medam freez Ella horagade kene tagidu yastu Dina edabeku plz heli medam
@UttarakarnatakaRecipes
Жыл бұрын
4-5 ದಿನ ಇಡಬಹುದು ಆದರೆ ಅದರ ಮೇಲೆ ಒಂದು ಬಟ್ಟೆ ಕಟ್ಟಿ ಇಡಬೇಕು ಗಾಳಿ ಆಡೋಹಾಗೆ ಇಲ್ಲಾ ಅಂದ್ರೆ ಪ್ಲೇಟ್ ಮುಚ್ಚಿದ್ರೆ ಹಾಳು ಆಗೋ ಸಾಧ್ಯತೆ ಇರುತ್ತೆ 🙏🙏
@shantappabiradar6424
2 жыл бұрын
Very nice akka
@UttarakarnatakaRecipes
2 жыл бұрын
🙏🙏🙏🙏🙏🙏🙏
@Fakebadge65
3 жыл бұрын
Wow it's so nice navu Uttar Karnataka Davri belagavi nimma channel nod tevari chand erateti😊😊😊😊
@UttarakarnatakaRecipes
3 жыл бұрын
ಓಹ್ ಭಾಳ ಖುಷಿ ಅತ್ರಿ ಅಕ್ಕಾ ನಿಮ್ಮ ಸಂದೇಶ ನೋಡಿ ನನ್ನ ತವರುಮನೆ ಬಿಜಾಪುರರಿ ನನ್ನ ಯಜಮಾನರ ಉರು ಧಾರವಾಡರಿ ಸಧ್ಯಕ್ಕೆ ನಾವು ಬೆಂಗಳೂರುನ್ಯಾಗ ಅದೇವ್ರಿ ಅಕ್ಕಾ ನಿಮ್ಮ ಬೆಂಬಲ ಹಿಂಗ ನನ್ನ ಮ್ಯಾಲ ಇರಲಿರಿ ಅಕ್ಕಾ🙏🙏🙏🙏
@basavarajmuttagi3095
3 жыл бұрын
Healthy ghee Answer - Sambrani
@UttarakarnatakaRecipes
3 жыл бұрын
ಧನ್ಯವಾದಗಳು ಸರ್ 🙏🙏🙏🙏🙏ಸರಿಯಾದ ಉತ್ತರ👏👏👏
@deepakulkarni794
3 жыл бұрын
Super aunty🍯
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@manjulabadami3964
6 ай бұрын
🙏🙏
@UttarakarnatakaRecipes
6 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻
ಖುಷಿ ಆಯ್ತು ನಿಮ್ಮ ಸಂದೇಶ ನೋಡಿ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@venkatesh.n.joshivenkatesh7227
3 жыл бұрын
Superb ri, super, super.🙏👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏🙏🙏
@girija4714
6 ай бұрын
ಸೂಪರ್
@UttarakarnatakaRecipes
6 ай бұрын
ತುಂಬಾ ತುಂಬಾ ಧನ್ಯವಾದಗಳು 🙏🏻🙏🏻
@narun.77
3 жыл бұрын
First view
@UttarakarnatakaRecipes
3 жыл бұрын
🙏🙏🙏🙏🙏ಸರ್
@manjuntathm2151
3 жыл бұрын
Wow super
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@babukotaragasti39
2 жыл бұрын
Super....
@UttarakarnatakaRecipes
2 жыл бұрын
ಧನ್ಯವಾದಗಳು ಸರ್ 🙏🙏🙏🙏
@Sathvik013
3 жыл бұрын
Sooper akka..😋
@UttarakarnatakaRecipes
3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@SwethaSwetha-zf1mq
2 жыл бұрын
Tq anti
@UttarakarnatakaRecipes
2 жыл бұрын
🙏🙏🙏🙏🙏🙏👋ಅಕ್ಕಾ
@varadarajhosamani8435
Жыл бұрын
Super
@UttarakarnatakaRecipes
Жыл бұрын
Thank you sirji for your support 🙏🙏🙏
@Umaspatil
3 жыл бұрын
👌👌 super AkkarA ghee maralu maralu. How to store milk cream without using fridge?
@ashwinin6932
3 жыл бұрын
fridge illa andre yege ketogi smell baruthe alva
@Umaspatil
3 жыл бұрын
@@ashwinin6932 then in olden days how they used to store Milk cream? Without fridge akka
@ksunithakkumarksunithakkum7070
2 жыл бұрын
👌👌amma
@UttarakarnatakaRecipes
2 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@pushpabm7080
3 жыл бұрын
ಅಕ್ಕ ಸೂಪರ್ ರೆಸಿಪಿ ಮಾಡಿದಿರಿ ಇವತ್ತು 👍👍 ಅಕ್ಕ ನಾಳೆ ನನ್ನ ಮಗಳು ಇಂಚರದು ಹುಟ್ಟು ಹಬ್ಬ ಇದೆ .. ವಿಶ್ ಮಾಡಿ .. ಅವಳಿಗೆ ನಿಮ್ಮ ಚಾನೆಲ್ ಅಂದ್ರೆ ತುಂಬಾ ಇಷ್ಟ ..
@UttarakarnatakaRecipes
3 жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಆಗಲಿ ಅಕ್ಕಾ ವಿಶ್ ಮಾಡುತ್ತೇನೆ🙏🙏🙏
@bandrishwetha3003
2 жыл бұрын
Super akka
@UttarakarnatakaRecipes
2 жыл бұрын
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ 🙏🙏🙏
@devudevu5798
2 жыл бұрын
, super
@UttarakarnatakaRecipes
2 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@dhruvingaming7367
3 жыл бұрын
Super 👍💕
@UttarakarnatakaRecipes
3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು 🙏🙏🙏
@GharKaPaka
3 жыл бұрын
Awesome Recipe 😊💯👍
@UttarakarnatakaRecipes
3 жыл бұрын
Thank you mam for your support 🙏🙏🙏
@GharKaPaka
3 жыл бұрын
@@UttarakarnatakaRecipes most welcome sister 😊♥️
@sanvikachougule341
3 жыл бұрын
Super akka 👍👍
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@biresh.sangapur4875
3 жыл бұрын
Super.Mam
@UttarakarnatakaRecipes
3 жыл бұрын
🙏🙏🙏🙏🙏🙏🙏🙏ಸರ್
@banumujawar1897
3 жыл бұрын
Super akka..😍
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@cutepie9441
3 жыл бұрын
Nice madam
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು 🙏🙏🙏🙏🙏
@LakshmiDevi-lw3ez
3 жыл бұрын
👌Akka
@UttarakarnatakaRecipes
3 жыл бұрын
ಧನ್ಯವಾದಗಳು ಅಕ್ಕಾ 🙏🙏🙏🙏🙏
@NirmalasMathapatti
8 ай бұрын
Sugandharani akka❤❤❤❤
@UttarakarnatakaRecipes
8 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@madhuridixit3313
3 жыл бұрын
👌👌👍👍❤nau adakk gasi antivari 🙏
@UttarakarnatakaRecipes
3 жыл бұрын
ಹೌದು ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ ಅಕ್ಕಾ ಧನ್ಯವಾದಗಳು🙏🙏🙏
@Shailashiningsimplelife
3 жыл бұрын
Manneyalli madiruva tuppa akka👌
@UttarakarnatakaRecipes
3 жыл бұрын
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@premahiremath5510
3 жыл бұрын
👌👌
@UttarakarnatakaRecipes
3 жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@aishwaryahortikar3402
2 жыл бұрын
Halluppu badalu sanna uppu upayogis bahuda madum
@UttarakarnatakaRecipes
2 жыл бұрын
ಖಂಡಿತ ಉಪಯೋಗಿಸಬಹುದು ಅಕ್ಕಾ 🙏🙏🙏🙏
@maithrithakur7165
3 жыл бұрын
👌🏼👌🏼
@UttarakarnatakaRecipes
3 жыл бұрын
🙏🙏🙏🙏🙏🙏🙏
@learninghub2848
3 жыл бұрын
Super sister
@UttarakarnatakaRecipes
3 жыл бұрын
Thank you for your support 🙏🙏🙏
@sinchananb3207
Жыл бұрын
Super ri
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@SrikanthSrikanth-uw7mh
2 жыл бұрын
nanna hesaru Anu anta , Super akka , tumba chennagi bandide akka tuppa, nimdu ya uru akka
@UttarakarnatakaRecipes
2 жыл бұрын
ತುಂಬಾ ಧನ್ಯವಾದಗಳು ಅನು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ಅಕ್ಕಾ. ನನ್ನ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
@SrikanthSrikanth-uw7mh
2 жыл бұрын
@@UttarakarnatakaRecipes thanks akka, namma tavaru mane hubli, nanna mammi avara tavaru mane Dharwad , nanna gandana mane Andra Pradesh akka anantapur anta.
@UttarakarnatakaRecipes
2 жыл бұрын
@@SrikanthSrikanth-uw7mh ಸರಿ ಅಕ್ಕಾ ಖುಷಿ ಆಯ್ತು ನಮ್ಮ ಊರಿನವರು ಬೆಂಗಳೂರಿಗೆ ಬಂದಾಗ ಬನ್ನಿ ಅಕ್ಕಾ ಮನೆಗೆ 🙏🙏🙏
Пікірлер: 337