ವಿದ್ಯುತ್ ಈಗಿನ ಕಾಲಕ್ಕೆ ಪಂಚಭೂತಗಳಲ್ಲಿ ಒಂದು ಎಂದು ಹೇಳುವುದು ತಪ್ಪಾಗಲಾರದು. ಹಂತದ ವಿದ್ಯುತ ನ್ ನಿರ್ವಹಣೆಯನ್ನು ಮಾಡುವ ಪವರಮ್ಯಾನ್ಗಳ್ ಮಳೆಗಾಲದಲ್ಲಿನ ದೈನಂದಿನ ಕೆಲಸಗಳು ನಿಜಕ್ಕೂ ಅಪಾಯಕಾರಿ, ರೋಮಾಂಚನ ಹಾಗೂ ಸಾಹಸಮಯವಾಗಿರುತ್ತದೆ.
ಕೆಲಸದ ಒತ್ತಡ, ಬಿಡದೆ ಸುರಿಯುವ ಮಳೆ, ಪ್ರತಿ ನಿಮಿಷಕ್ಕೂ ಬರುತ್ತಿರುವ ಫೋನ್ ಕರೆಗಳು, ವೈರಗಳ ಮೇಲೆ ಬಿದ್ದಿರುವ ಮರಗಳು, ತುಂಡಾದ ತಂತಿಗಳು, ತುಂಡಾದ ವಿದ್ಯುತ್ ಕಂಬಗಳು ಹೀಗೆ ಅನೇಕ ಸಮಸ್ಯೆಗಳ ಹೊರತಾಗಿಯೂ ಸಹ ತಮ್ಮ ಶಕ್ತಿಯನ್ನು ಮೀರಿ, ಕೆಲಸದ ಸಮಯವನ್ನು ಲೆಕ್ಕಿಸದೆ ಬೆಳಿಗ್ಗೆ ಇಂದ ರಾತ್ರಿಯ ತನಕವೂ ಸರಿಯಾದ ಊಟ-ಉಪಾಹಾರ ಇಲ್ಲದೆ ವಿದ್ಯುತನ ಸಮಸ್ಯೆಯನ್ನು ಸರಿ ಪಡಿಸುವ ಪವರಮ್ಯಾನಗಳು ನಿಜಕ್ಕೂ ವೀರರೇ ಸರಿ…
ಈ ತರಹದ ಕೆಲಸವನ್ನು ನಿರ್ವಹಿಸಿಯೂ ಕೂಡ ಸಮಾಜದಲ್ಲಿ ಪವರಮ್ಯಾನ್ಗಳ ಕೆಲಸವನ್ನು ಗುರ್ತಿಸುವುದು ಬಹಳ ಕಡಿಮೆಯೆ ಸರಿ.
ಈ ವಿಡಿಯೋ ನ ಮುಖಾಂತರ ಎಲ್ಲಾ ಪವರಮ್ಯಾನಗಳ ಕೆಲಸ ಕಾರ್ಯಗಳನ್ನು ತೋರಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಗಿರುತ್ತದೆ.
ಧನ್ಯವಾದಗಳು💛❤️
#hescom #karnataka #hardwork #viralvideo #trendingvideo #trending #trending video #uttarkannada #drbro #discipline #dailyvlog #virat #village #dwaparasong ##nikhilnishavlogs #madh#automobile #motivation #kannada #kannadigaru #dboss #inspiration #inspirational #bhumikabasavaraj #arjunjanya #aditiprabhudeva #yellapur ##kannadasongs #niveditagowda
Негізгі бет ಮಲೆನಾಡಿನ ಮಳೆಗಾಲದಲ್ಲಿ ಪವರಮ್ಯಾನ್ಗಳ ಕಥೆ | PART 2 |
Пікірлер: 21