Youth dream big and work hard to achieve their goals. Now Manjunath can work and earn his living through MGNREGS while managing to study for competitive exams after his regular duty. Like Manjunath Shettikar, many ambitious youths are able to realize their dreams through Mahatma Gandhi National Rural Employment Guarantee Scheme.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಬದುಕು ಕಟ್ಟುವ ಕನಸು ಕಾಣುವ ಯುವಜನರು, ಅವರ ಕನಸುಗಳನ್ನು ಸಾಕಾರಗೊಳಿಸುತ್ತಿರುವ ಎಂಜಿನರೇಗಾ. ಉನ್ನತ ವ್ಯಾಸಂಗಕ್ಕೆ ಹಣದ ಅಭಾವ ಅನುಭವಿಸುತ್ತಿದ್ದ ಮಂಜುನಾಥ್ ಶೆಟ್ಟಿಕಾರ್ ಎಲ್ಲರಂತೆ ತಾನೂ ಪಟ್ಟಣಕ್ಕೆ ಹೋಗಿ ಕೆಲಸ ಹುಡುಕುವ ಅನಿವಾರ್ಯತೆ ಎದುರಿಸುತ್ತಿದ್ದರು. ಆಗ ಅವರ ಸಹಾಯಕ್ಕೆ ಒದಗಿ ಬಂದದ್ದು, ಎಂಜಿನರೇಗಾ. ತಮ್ಮ ಹಳ್ಳಿಯಲ್ಲೇ ನಿಗದಿತ ಸಮಯದಲ್ಲಿ, ಎಂಜಿನರೇಗಾ ಕೆಲಸ ಮಾಡಿ ಅವರು ಹಣ ಸಂಪಾದಿಸುತ್ತಿದ್ದಾರೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಶುಲ್ಕ ಭರಿಸುವುದು, ಅಗತ್ಯ ಪುಸ್ತಕಗಳನ್ನು ಕೊಳ್ಳುವುದು ತಮಗೆ ಸುಲಭವಾಗಿದೆ ಎಂದು ಮಂಜುನಾಥ್ ಶೆಟ್ಟಿಕಾರ್ ಹೇಳುತ್ತಾರೆ.
Негізгі бет Manjunath Shettikar's Story | ಮಂಜುನಾಥ ಶೆಟ್ಟಿಕಾರ್ ಕಥೆ
Пікірлер