ವಿಠ್ಠಲ ಪಾಂಡುರಂಗ||8||
ಶಂಖಚಕ್ರಧರ ವೈಂಜಯಂತಿಧರ||4||
ಪೀತಾಂಬರಧರ ಗೋವರ್ಧನೋಧ್ಧಾರ||2||
ತುಳಸಿಮಾಲ ಶೋಭಿತಗಾಳ||2||
ಗರುಡಗಮನ ಹರಿ ಪಂಕಜನಾಭ||4||
ವಿಠ್ಠಲಾಯೆರೇ ಪಂಡರಿರಾಯ||2|
ವಿಠಲ ಪಾಂಡುರಂಗ ವಿಠಲ ಪಾಂಡುರಂಗ ವಿಠಲ ಪಾಂಡುರಂಗ
ಮಸ್ತಕಲಿಂಗ ಸ್ವರೂಪ ಲಿಂಗ||2||
ರೂಪ ಭಾಂಗ ಸಜ್ಜನ ಸಂಘ||2||
ಯದುಕುಲ ತಿಲಕ ಮನ್ಮಥಜನಕ||2||
ಪತೀತಪಾವನ ದೀನದಯಾಳು||4||
ವಿಠ್ಠಲಾಯೆರೇ ಪಂಡರಿರಾಯ||2||
|| ವಿಠ್ಠಲ||
ವಿಠ್ಠಲ ವಿಠ್ಠಲ ಜೈಜೈ ವಿಠ್ಠಲ||2||
ವಿಠ್ಠಲ ವಿಠ್ಠಲ ಶ್ರೀಹರಿ ವಿಠ್ಠಲ||2||
ತ್ರಿಭುವನ ರೂಪ ವಿಶ್ವ ಸ್ವರೂಪ||2||
ಭವಭಯ ತಾಪ ಹರಿದಿ ಪಾಪ||2||
ರುಕ್ಮಿಣಿ ಕಾಂತ ರೂಪ ಅನಂತ||4||
ಜನನಿ ಜನಕ ತುಜೇ ಮಾವ ಕಲೇನ||4||
ವಿಠ್ಠಲಾಯೆರೇ ಪಂಡರಿರಾಯ||2||
||ವಿಠ್ಠಲ||
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ||4||
ವಿಠ್ಠಲ ವಿಠ್ಠಲ ಶ್ರೀ ಹರಿವಿಠ್ಠಲ||4||
#bhajan #bhajane
• ನಾಮದೇವ ಕೀರ್ತನ ಕರೀ ಪ್ರೇ...
• ಶಂಭೋ ಸ್ವಯಂಭೋ ಸಂಭವ | Sh...
• ವಿಠಲ ಪಾಂಡುರಂಗ | Vitala...
• ಕೋಲನಾಡುವ ರಂಗ ಕೋಲನಾಡುವ ...
• Bhagyada lakshmi banda...
• ಬಾರೆ ಸಖೀ | Bare Sakhi ...
• ಗುರುವಿನ ಗುಲಾಮನಾಗುವ ತನಕ...
• ಶಿವನಲ್ಲಿ ಶರಣಾಗಿರಣ್ಣ | ...
• ಪೋಪು ಹೋಗೋಣ ಬಾರೋ | Popu...
• ಬಾರೋ ಕೃಷ್ಣಯ್ಯಾ | Baro ...
• ಏನು ಧನ್ಯಳೋ ಲಕುಮಿ | Enu...
• ಕೈ ಮೀರಿ ಹೋದ ಮಾತಿಗೆ ಮರು...
• ಸ್ವಾಮಿ ಅಯ್ಯಪ್ಪ ನೀನೇ ಗತ...
• ಗೋಪಿ ಕೇಳ್ ನಿನ್ನ ಮಗ ಜಾರ...
• ಶ್ರೀ ರಾಜರಾಜೇಶ್ವರಿ ಪುರಲ...
• ಅಸುರ ಮೂಕನ ಕೊಂದು | mook...
• Tunga Teeradi Ninta | ...
• Ayina Poora Eddene an...
• ತುಳಸಿ ಎಲೆ ಆರಿಸಿಕೊಂಡು |...
• udisuvudendu sri male ...
• Nee namma geluvagi baa...
Негізгі бет Ойын-сауық ವಿಠಲ ಪಾಂಡುರಂಗ | Vitala Panduranga | Utsahi Bolma
Пікірлер: 31