ಬೆಂಗಳೂರಿನ ಗಾಂಧಿನಗರದ ಜೈನ್ ಟೆಂಪಲ್ ನಲ್ಲಿ ಪ್ರತಿ ಮಂಗಳವಾರ ಮತ್ತು ಶನಿವಾರ ಅಸಿದವರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಇರುವವರಿಗೆ ಉಚಿತವಾಗಿ ಐದಾರು ಬಗೆಯ ಊಟವನ್ನು ಕಳೆದ 20 ವರ್ಷಗಳಿಂದ ಪ್ರಸಾದದ ರೂಪದಲ್ಲಿ 700ಕ್ಕೂ ಹೆಚ್ಚು ಜನರಿಗೆ ಉತ್ಕೃಷ್ಟವಾದಂತಹ ಶುಚಿ-ರುಚಿಯಾದಂತ ಊಟವನ್ನು ಇಲ್ಲಿ ಕೊಡುತ್ತಿದ್ದಾರೆ ಈ ಊಟವನ್ನು ಕೇವಲ ಹಸಿದವರು ಮತ್ತು ಒಂದು ಹೊತ್ತಿನ ಊಟಕ್ಕೂ ಕಷ್ಟ ಇರುವವರು ಮಾತ್ರ ತೆಗೆದುಕೊಳ್ಳುತ್ತಿಲ್ಲ ಇಲ್ಲಿ ಕೆಲಸ ಮಾಡುವ ಅಕ್ಕ ಪಕ್ಕದ ಅಂಗಡಿ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಬಿಬಿಎಂಪಿ ಕಾರ್ಮಿಕರು, ಹಲವಾರು ಚಾಲಕರು ಎಲ್ಲಾ ಸಮುದಾಯದ ಜನರು ಕೂಡ ಇಲ್ಲಿ ಸಾಲಿನಲ್ಲಿ ನಿಂತು ಊಟವನ್ನು ತೆಗೆದುಕೊಳ್ಳುತ್ತಿದ್ದಾರೆ ಅಷ್ಟೊಂದು ನೀಟಾಗಿ ಶುಚಿಯಾಗಿ ಊಟವನ್ನು ಇಲ್ಲಿ ಕೊಡುತ್ತಿದ್ದಾರೆ
............................................................
location
ಜೈನ್ ಟೆಂಪಲ್
ಗಾಂಧಿನಗರ
ಬೆಂಗಳೂರು
Негізгі бет Jain Tempal free food giving in Gandhinagar Bangalore
No video
Пікірлер: 25